ತಿರುಪತಿ : ತಿರುಪತಿಯ ಒಡೆಯನಾದ ತಿಮ್ಮಪ್ಪನನ್ನು ನೋಡಲು ಭಕ್ತರ ಸಮೂಹವೇ ತಿರುಪತಿಗೆ ಹರಿದು ಬಂದಿದೆ. ಸರ್ವ ದರ್ಶನಕ್ಕೆ ಟಿಕೇಟ್ ಪಡೆಯಲು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದೆ. ಗಾಯಗೊಂಡವರನ್ನು ರೂಯಿಯಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋವಿಂದ ಸ್ವಾಮಿ ಚೌಲ್ಟ್ರಿ, ಶ್ರೀನಿವಾಸಂ ಕಾಂಪ್ಲೆಕ್ಸ್ ಮತ್ತು ಭೂ ದೇವಿ ಕಾಂಪ್ಲೆಕ್ಸ್ ನಲ್ಲಿ ಎರಡು ದಿನಗಳ ಬಳಿಕ
ತಿರುಪತಿ ದೇವಸ್ಥಾನದ ಮಂಡಳಿ ಸರ್ವ ಟೀಕೆಟ್ ನ್ನು ನೀಡಲು ಶುರುಮಾಡಿದ್ದಾರೆ. ಗೋವಿಂದ ಸ್ವಾಮಿ ಚೌಲ್ಟ್ರಿಯಲ್ಲಿ ಕಾಲ್ತುಳಿತ ಸಂಭವಿಸಿದೆ.














