Coastal Bulletin

ಅಹಮದಾಬಾದ್ : ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಇಂದು ನಡೆದ ರಾಜಸ್ತಾನ್ ರಾಯಲ್ಸ್ ವಿರುಧ್ಧ ಫೈನಲ್ ಪಂದ್ಯದಲ್ಲಿ 7 ವಿಕೆಟ್‍ಗಳಿಂದ ಜಯಗಳಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ್ ನಿಗದಿತ 20 ಓವರಗಳಲ್ಲಿ 9 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿತು. 

ಗೆಲುವಿನ ಗುರಿ ಬೆನ್ನತ್ತಿದ ಗುಜರಾತ್ ಕೇವಲ 3 ಕಳೆದುಕೊಂಡು ತಮ್ಮ

ಸಾಂಘಿಕ ಪ್ರದರ್ಶನದಿಂದ ಮೊತ್ತ ಮೊದಲ ಪದಾರ್ಪಣಾ ಪಂದ್ಯದಲ್ಲೇ ಕಪ್ ಗೆದ್ದು ಬೇಗಿದೆ. 

ಈ ಸೀಸನ್ ನಲ್ಲಿ ಜೋಸ್ ಬಟ್ಲರ್ ಆರೇಂಜ್ ಕೇಪ್ ಹಾಗೂ ಚಹಲ್ ಪರ್ಪಲ್ ಕೇಪ್ ಹೋಲ್ಡರ್ ಪ್ರಶಸ್ತಿಗೆ ಭಾಜನರಾದರು.

Leave a Comment