Coastal Bulletin

ಸಂಭಲ್ : ಹಿಂದೂ ದೇವರ ಚಿತ್ರ ವಿರುವ ಪೇಪರ್ ನಲ್ಲಿ ಮಾಂಸವನ್ನು ಪ್ಯಾಕಿಂಗ್ ಮಾಡಿಕೊಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದ ಮೇಲೆ ಅನ್ಯಧರ್ಮದ ಚಿಕನ್ ಮಾರಾಟಗಾರರನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಸಂಭಲ್ ನಲ್ಲಿ ನಡೆದಿದೆ.

ತಾಲಿನ್ ಹುಸೇನ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ದೇವರ ಚಿತ್ರವಿರುವ ಪೇಪರ್ ನಲ್ಲಿ ಮಾಂಸವನ್ನು ಪ್ಯಾಕಿಂಗ್ ಮಾಡುತ್ತಿದ್ದಾನೆ

ಎಂದು ಕೆಲವರು ಪೋಲಿಸರಿಗೆ ದೂರು ನೀಡಿದ್ದಾರೆ. ಆದ ಕಾರಣ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ.

Leave a Comment