ಕುಂಬಳೆ: ಕುಂಬಳೆ ಶ್ರೀ ಜಯಮಾರುತಿ ವ್ಯಾಯಮ ಶಾಲೆ ಪರಿಸರದಲ್ಲಿ ಸ್ವರ್ಗೀಯ ಜ್ಯೋತಿಷ್ ಕುಮಾರ್ ಶ್ರದ್ಧಾಂಜಲಿ 9-03-2022 ನೇ ಬುಧವಾರ ಸಂಜೆ 4 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹಿಂದುಪರ ಚಿಂತಕ, ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನುಡಿ ನಮನ
ಸಲ್ಲಿಸುತ್ತಾರೆ. ಜ್ಯೋತಿಷ್ ಕುಟುಂಬ ಸಹಾಯ ಸಮಿತಿ ಸಂಚಾಲಕರಾದ ಅಡ್ವ ಪಿ. ಮುರಳೀಧರನ್ ಭಾಗವಹಿಸಲಿದ್ದಾರೆ.














