ಮಂಗೋಲಿಯ : ಕೋವಿಡ್ ಸೋಂಕು ಏಕಾಏಕಿ ಏರಿಕೆಯಿಂದ ಚೀನಾ ತತ್ತರಿಸಿಹೋಗುದೆ.ಇದನ್ನ ನಿಯಂತ್ರಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿರುವುದರಿಂದ ಮಂಗೋಲಿಯಾ ಗಡಿಯಲ್ಲಿರುವ ಚೀನಾದ ನಗರದ ಸಾವಿರಾರು ನಿವಾಸಿಗಳನ್ನು ಲಾಕ್‌ಡೌನ್ ಅಡಿಯಲ್ಲಿ ಇರಿಸಲಾಗಿದೆ.
ಬ್ರಿಟನ್,ರಷ್ಯಾ ದಲ್ಲೂ ಕೊರೊನ ಹೆಚ್ಚಾಗಿದ್ದು ರಷ್ಯಾದಲ್ಲಿ
ಒಂದೇ ದಿನ 34 ಸಾವಿರದಷ್ಟು ಕೇಸ್ ಪತ್ತೆಯಾಗಿದೆ.














