ಬಿ ಸಿ ರೋಡ್: ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭ.

Coastal Bulletin
ಬಿ ಸಿ ರೋಡ್: ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭ.

ಬಂಟ್ವಾಳ :ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆಗಳು ಬಿ ಸಿ ರೋಡ್ ಇದರ 12 ನೇ ವರ್ಷದ ವಾರ್ಷಿಕೋತ್ಸವ "ಕಿಡ್ ಝೋನ್ ವೈಭವ 2026" ಶಾಲಾ ವಠಾರ ದಲ್ಲಿ ನಡೆಯಿತು.

ಸಭಾ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಬಸ್ತಿ ಮಾಧವ ಶೆಣೈ ಅಧ್ಯಕ್ಷರು ರೋಟರಿ ಕ್ಲಬ್ ಬಂಟ್ವಾಳ , ಮಹಮ್ಮದ್ ಯಾಸೀರ್,ಕಲ್ಲಡ್ಕ ಮ್ಯೂಸಿಯಂ, ಕಾರ್ಯದರ್ಶಿ ರೋಟರಿ ಕ್ಲಬ್ ಬಂಟ್ವಾಳ,ಕುಮಾರಿ ಸ್ಪಂದನ ಎಸ್ ಪೂಜಾರಿ,ಶಾಲಾ ಹಳೇ ವಿದ್ಯಾರ್ಥಿ , ನಾರಾಯಣ ಹೆಗ್ಡೆ , ಬಿ ಸಿ ರೋಡ್, ಬೇಬಿ ಕುಂದರ್ ಅಧ್ಯಕ್ಷರು,ಬುಡಾ ಬಂಟ್ವಾಳ, ತೇಜಸ್ವಿನಿ ಪೂಜಾರಿ,ಅಧ್ಯಕ್ಷರು ರಕ್ಷಕ ಶಿಕ್ಷಕ ಸಂಘ ಕಿಡ್ ಝೋನ್ ಸಂಸ್ಥೆ, ರಾಜೇಶ್ ಅಮೀನ್ ಸದಸ್ಯರು ಶಾಲಾ ಆಡಳಿತ ಮಂಡಳಿ,ವೇದಿಕೆಯಲ್ಲಿದ್ದರು.

ಪೋಷಕರಿಗೆ

ನಡೆಸಿದ ವಿವಿಧ ಸ್ಪರ್ದೆಯಲ್ಲಿ ವಿಜೇತರಾದ ವರಿಗೆ, ಮತ್ತು ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ಸಂಸ್ಥೆಯ ಎಲ್ಲಾ ಶಿಕ್ಷಕರಿಗೆ ಮತ್ತು ಸಿಬ್ಬಂದಿ ವರ್ಗ ದವರನ್ನು ಗೌರವಿಸಲಾಯಿತು.  

ಶಾಲಾ ಸಂಚಾಲಕರಾದ ಐತಪ್ಪ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ,ಶಾಲಾ ಶಿಕ್ಷಕಿ ಪೂರ್ಣಿಮಾ ಶಾಲಾ ವರದಿ ವಾಚಿಸಿದರು.ಆಡಳಿತ ಮಂಡಳಿಯ ಸದಸ್ಯೆ ಆರತಿ ಅಮೀನ್ ವಂದಿಸಿ, ಆಡಳಿತ ಮಂಡಳಿ ಸದಸ್ಯ ಅಶ್ರಿತ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

ಶಾಲಾ ಶಿಕ್ಷಕಿಯರಾದ ಚೈತ್ರ, ಪುಷ್ಪಲತಾ, ರಂಜಿನಿ ,ಕುಮಾರಿ ಗೀತಾ, ದಿವ್ಯ ಸಹಕರಿಸಿದರು

Leave a Comment