Coastal Bulletin

ಕಂಬಳ ಕೂಟದಲ್ಲಿ ಕನೆಹಲಗೆಯಲ್ಲಿ 03 ಜೊತೆ ಅಡ್ಡಹಲಗೆಯಲ್ಲಿ 07 ಜೊತೆ ಹಗ್ಗ ಹಿರಿಯದಲ್ಲಿ 21 ಜೊತೆ ನೇಗಿಲು ಹಿರಿಯದಲ್ಲಿ 23 ಜೊತೆ ಹಗ್ಗ ಕಿರಿಯದಲ್ಲಿ 26 ಜೊತೆ ನೇಗಿಲು ಕಿರಿಯದಲ್ಲಿ 109 ಜೊತೆ ಒಟ್ಟು 189 ಕೋಣಗಳು ಭಾಗವಹಿಸಿದೆ.

ಕನೆಹಲಗೆ:

ಬೇಲಾಡಿ ಬಾವ ಅಶೋಕ್ ಶೆಟ್ಟಿ

ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

ಅಡ್ಡ ಹಲಗೆ:

ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ”ಬಿ”

ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ

ದ್ವಿತೀಯ: ಮೋರ್ಲ ಗಿರೀಶ್ ಆಳ್ವ ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಹಗ್ಗ ಹಿರಿಯ:

ಪ್ರಥಮ: ಕೊಳಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ

ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ದ್ವಿತೀಯ: ಎರ್ಮಾಳ್ ರೋಹಿತ್ ಹೆಗ್ಡೆ “ಎ” ಓಡಿಸಿದವರು: ಬೈಂದೂರು ವಿಶ್ವನಾಥ್ ದೇವಾಡಿಗ

ಹಗ್ಗ ಕಿರಿಯ:

ಪ್ರಥಮ: ಮೂಡಬಿದ್ರೆ ಹೊಸಬೆಟ್ಟು ಏರಿಮಾರು ಬರ್ಕೆ

ಚಂದ್ರಹಾಸ ಸಾಧು ಸನಿಲ್ “ಎ”

ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ದ್ವಿತೀಯ: ನಕ್ರೆ ಮಹೋಧರ ನಿವಾಸ ಇಶಾನಿ ನಾರಾಯಣ ಭಂಡಾರಿ “ಎ”

ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ನೇಗಿಲು ಹಿರಿಯ:

ಪ್ರಥಮ: ಬೆಳ್ಳಿಪ್ಪಾಡಿ ಕೈಪ ಭರತ್ ಕೇಶವ ಮಂಕು ಭಂಡಾರಿ “ಬಿ”

ಓಡಿಸಿದವರು: ಮಿಜಾರ್ ಅಶ್ವಥಪುರ ಶ್ರೀನಿವಾಸ್ ಗೌಡ

ದ್ವಿತೀಯ: ಇರುವೈಲು ಪಾನಿಲ ಬಾಡ ಪೂಜಾರಿ “ಬಿ” ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ನೇಗಿಲು ಕಿರಿಯ:

ಪ್ರಥಮ: ಕಾಂತಾವರ ಬೇಲಾಡಿಬಾವ ಅಶೋಕ್ ಶೆಟ್ಟಿ

ಓಡಿಸಿದವರು: ನತೀಶ್ ಬಾರಾಡಿ

ದ್ವಿತೀಯ: ವರಪಾಡಿ ಬಡಗು ಮನೆ ದಿವಾಕರ ಚೌಟ ಓಡಿಸಿದವರು: ಪಟ್ಟೆ ಗುರುಚರಣ್

Leave a Comment