ಮಂಗಲ್ಪಾಡಿ: ಹರೀಶ್ ಬಳಂತಿಮೊಗರು ಇವರ ಸ್ವರ್ಣ ಸಂಭ್ರಮಾಚರಣೆ, ಹಿರಿಯ ಸಾಧಕರಿಗೆ ಸಂಮಾನ ಮತ್ತು ತಾಳಮದ್ದಳೆ ಸಪ್ತಾಹ ಇದರ ಪ್ರಯುಕ್ತ ಯಕ್ಷಮೌಕ್ತಿಕ ಮಹಿಳಾಕೂಟ ಇದರ ಯಕ್ಷಸಪ್ತಾಹ ಆಮಂತ್ರಣ ಪತ್ತಿಕೆಯ ಉದ್ಘಾಟನಾ ಕಾರ್ಯಕ್ರಮವು ದಿನಾಂಕ :27-3-2022 ರಿಂದ 2-4-2022ರವರೆಗೆ ಹಲವು ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ
27-3-2022 ಆದಿತ್ಯವಾರ ಸಂಜೆ 3-30 ರಿಂದ
ಅಧ್ಯಕ್ಷರು : ಶ್ರೀ ಜಿ.ಎಲ್. ಹೆಗ್ಡೆ ಕುಮಾಟಾ, ಅಧ್ಯಕ್ಷರು
ಯಕ್ಷಗಾನ ಅಕಾಡೆಮಿ ಕರ್ನಾಟಕ ಸರಕಾರ
ಆಶೀರ್ವಚನ : ಶ್ರೀ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ
ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು, ಉಪ್ಪಳ
ಸಂಮಾನಿತರು : ಡಾ.ಪ್ರಭಾಕರ್ ಹೊಳ್ಳ ಕಯ್ಯಾರು
ಪ್ರಖ್ಯಾತ ವೈದ್ಯರು
ಸಂಜೆ 5 ರಿಂದ ಯಕ್ಷಗಾನ ತಾಳಮದ್ದಳೆ " ಯಕ್ಷಲಹರಿ" ತಂಡ ಮಂಗಳೂರು
ಪ್ರಸಂಗ : ಗುರುಕಾರುಣ್ಯ
ಕವಿ : ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ
28-3-2022 ಸೋಮವಾರ ಸಂಜೆ 4-30 ರಿಂದ ಸಭಾ ಕಾರ್ಯಕ್ರಮ
ಅಧ್ಯಕ್ಷರು : ಶ್ರೀ ವಿ.ಬಿ.ಕುಳಮರ್ವ, ಸಾಹಿತಿಗಳು
ಸಂಮಾನಿತರು : ಶ್ರೀ ಬೆಳ್ಳಿಗೆ ನಾರಾಯಣ ಮಣಿಯಾಣಿ
ಹಿರಿಯ ಅರ್ಥದಾರಿಗಳ
ಸಂಜೆ 5 ರಿಂದ ಯಕ್ಷಗಾನ ತಾಳಮದ್ದಳೆ "ಮಹಿಳಾ ಯಕ್ಷಕೂಟ" ಪೊನ್ನೆತ್ತೋಡಿ
ಪ್ರಸಂಗ :ಕರ್ಣಾವಸಾನ
ಕವಿ : ಗೇರುಸೊಪ್ಪೆ ಶಾಂತಪ್ಪಯ್ಯ
29-3-2022 ಮಂಗಳವಾರ ಸಂಜೆ 4-30 ರಿಂದ ಸಭಾ ಕಾರ್ಯಕ್ರಮ
ಅಧ್ಯಕ್ಷರು : ಶ್ರೀಮತಿ ಜಯಂತಿ. ಟಿ. ಶೆಟ್ಟಿ
ನಿರ್ದೇಶಕಿ ಸಹಕಾರಿ ಬ್ಯಾಂಕ್ ಮಂಗಲ್ಪಾಡಿ
ಸಂಮಾನಿತರು : ಶ್ರೀ ವಾಸುದೇವ ರಾವ್ ಸುರತ್ಕಲ್
ಹಿರಿಯ ವೇಷದಾರಿ, ಅರ್ಥದಾರಿ
ಸಂಜೆ 5 ರಿಂದ ಯಕ್ಷಗಾನ ತಾಳಮದ್ದಳೆ "ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ"
ಪ್ರಸಂಗ : ರುಕ್ಮಿಣಿ ಸ್ವಯಂವರ
ಕವಿ : ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ
30-3-2022 ಬುಧವಾರ ಸಂಜೆ 4-30 ರಿಂದ ಸಭಾ ಕಾರ್ಯಕ್ರಮ
ಅಧ್ಯಕ್ಷರು : ಶ್ರೀ
ವಿಜಯ ಕುಮಾರ್ ರೈ
ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಸಂಮಾನಿತರು : ಶ್ರೀ ಭಾಸ್ಕರ್ ರಾವ್ ಅಳಿಕೆ
ಹಿರಿಯ ಅರ್ಥದಾರಿ
ಸಂಜೆ 5 ರಿಂದ ಯಕ್ಷಗಾನ ತಾಳಮದ್ದಳೆ "ಯಕ್ಷಭಾರತಿ" ನೀರ್ಚಾಲು
ಪ್ರಸಂಗ : ಸುದರ್ಶನ ವಿಜಯ
ಕವಿ : ಮಧುಕುಮಾರ್ ನಿಸರ್ಗ
31-3-2022 ಗುರುವಾರ ಸಂಜೆ 4-30 ರಿಂದ ಸಭಾ ಕಾರ್ಯಕ್ರಮ
ಅಧ್ಯಕ್ಷರು : ಶ್ರೀ ಲಿಂಗಪ್ಪ ಪಟೇಲ
ಸಾಮಾಜಿಕ ಮುಂಖಡರು
ಸಂಮಾನಿತರು : ಶ್ರೀ ವಿಶ್ವನಾಥ ಆಳ್ವ ಮೀನಾರು
ಹವ್ಯಾಸಿ ಯಕ್ಷಗಾನ ಕಲಾವಿದರು
ಸಂಜೆ 5 ರಿಂದ ಯಕ್ಷಗಾನ ತಾಳಮದ್ದಳೆ" ಯಕ್ಷಕಲಾ" ಮಹಿಳಾ ತಂಡ ಸುರತ್ಕಲ್ ಇವರಿಂದ ದಕ್ಷಯಜ್ಙ ಪ್ರಸಂಗ.
1-4-2022 ಸಂಜೆ 4-30 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಅಧ್ಯಕ್ಷರಾಗಿ ಶ್ರೀ ಯೋಗೀಶ್ ರಾವ್ ಚಿಗುರುಪಾದೆ ಯಕ್ಷಗಾನ ಅಕಾಡೆಮಿ ಕರ್ನಾಟಕ ಸರಕಾರದ ಸದಸ್ಯರು. ಸಂಮಾನಿತರಾಗಿ ಹವ್ಯಾಸಿ ಯಕ್ಷಗಾನ ಕಲಾವಿದರಾದ ಶ್ರೀ ಶೇಖರ ಶೆಟ್ಟಿ ಬಾಯಾರು.ಸಂಜೆ 5 ರಿಂದ ಯಕ್ಷಗಾನ ತಾಳಮದ್ದಳೆ"ಶ್ರೀ ಗುರುನರಸಿಂಹ ಯಕ್ಷ ಬಳಗ " ಮೀಯಪದವು ಇವರಿಂದ ಶ್ರೀ ಕೃಷ್ಣ ಪರಂಧಾಮ ಪ್ರಸಂಗ. ಮುಂದೆ ಸಮರೋಪ ಸಮಾರಂಭ ನಡೆಯಲಿದೆ.
2-4-2022ರ ಸಂಜೆ 3-30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು,ಇದರ ಅಧ್ಯಕ್ಷರಾಗಿ ಕಾಸರಗೋಡಿನ ಪ್ರಖ್ಯಾತ ವೈದ್ಯರು ಡಾ.ಬಿ.ಎಸ್.ರಾವ್.ಆಶೀರ್ವಚನ ನೀಡಲಿದ್ದಾರೆ, ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಛಿದಾನಂದ ಭಾರತೀ ಶ್ರೀ ಪಾದಂಗಳವರು.ನಂತರ ಪ್ರಸಿದ್ಧ ಅರ್ಥಧಾರಿ ಶ್ರೀಯುತ ಹರೀಶ್ ಬಳಂತಿಮುಗುರು ಇವರಿಂದ ಗುರುವಂದನೆ.ಸಂಜೆ 5 ರಿಂದ ಯಕ್ಷ ಮೌಕ್ತಿಕ ಮಹಿಳಾ ಮಂಗಲ್ಪಾಡಿ ಇವರಿಂದ ಶಾಪಾನುಗ್ರಹ ತಾಳಮದ್ದಳೆ ನಡೆಯಲಿದೆ.














