Coastal Bulletin

ಬಂಟ್ವಾಳ :ಜೆಸಿಐ ಮಡಂತ್ಯಾರ್ ಅತಿತ್ಯದಲ್ಲಿ ನಡೆದ 2022 ರ ಸಾಲಿನ ಜೆಸಿಐ ವಲಯ ಮಧ್ಯಂತರ ಸಮ್ಮೇಳನ "ರಂಗೋಲಿ "ಯಲ್ಲಿ ಜೆಸಿಐ ಬಂಟ್ವಾಳಕ್ಕೆ "ಔಟ್ ಸ್ಟ್ಯಾಂಡಿಂಗ್ ಲೋಕಲ್ ಆರ್ಗಾನೈಸರ್" ರನ್ನರ್ ಅವಾರ್ಡ್ ಹಾಗೂ 2022 ರಲ್ಲಿ ನಡೆದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಿಗೆ ವಿಷೇಶ ಪುರಸ್ಕಾರ ಲಭಿಸಿದ್ದು ಜೆಸಿಐ ಬಂಟ್ವಾಳ ಮತ್ತೊಮ್ಮೆ ವಲಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಿದೆ.

ಜೆಸಿಐ ವಲಯ ಮಧ್ಯಂತರ ಸಮ್ಮೇಳನದಲ್ಲಿ ಜೆಸಿಐ ಬಂಟ್ವಾಳಕ್ಕೆ ಇನ್ನೂ

ಹಲವು ಪ್ರಶಸ್ತಿಗಳು ಲಭಿಸಿದೆ ಎಂದು ಜೆಸಿಐ ಬಂಟ್ವಾಳ ಪ್ರಕಟಣೆ ತಿಳಿಸಿದೆ.

Leave a Comment