ನಾಣ್ಯ : ಮೇ 1-5, ಸಂಸ್ಕಾರ ಭಾರತೀ ಆಶ್ರಯದಲ್ಲಿ ಮಕ್ಕಳ ಬೇಸಿಗೆ ರಜಾ ಹಬ್ಬ"ಸಂಸ್ಕಾರ ಸೌರಭ".

Coastal Bulletin
ನಾಣ್ಯ : ಮೇ 1-5, ಸಂಸ್ಕಾರ ಭಾರತೀ ಆಶ್ರಯದಲ್ಲಿ ಮಕ್ಕಳ ಬೇಸಿಗೆ ರಜಾ ಹಬ್ಬ"ಸಂಸ್ಕಾರ ಸೌರಭ".

ಬಂಟ್ವಾಳ :ಸಂಸ್ಕಾರ ಭಾರತೀ ದ ಕ ಜಿಲ್ಲೆ,ಬಂಟ್ವಾಳ ತಾಲೂಕು ಘಟಕದ ಅಶ್ರಯದಲ್ಲಿ ಮಕ್ಕಳ ಬೇಸಿಗೆ ರಜಾ ಹಬ್ಬ "ಸಂಸ್ಕಾರ ಸೌರಭ"ಬೇಸಿಗೆ ಶಿಬಿರವು ಮೇ 1ಬುಧವಾರ ದಿಂದ ಮೇ 5 ಆದಿತ್ಯವಾರದ ತನಕ ಬೆಳಿಗ್ಗೆ 9ರಿಂದ ០៥ 4-30 ವರೆಗೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ನಾಣ್ಯ ಶ್ರೀ ನಾಗರಕೇಶ್ವರೀ ಕ್ಷೇತ್ರದ ಪ್ರಾಂಗಣದಲ್ಲಿ ನಡೆಯಲಿದೆ.

7ರಿಂದ 15 ವರ್ಷದ ಎಲ್ಲಾ ಮಕ್ಕಳಿಗೆ ಮುಕ್ತ ಪ್ರವೇಶ,ಉಟೋಪಚಾರದ ವ್ಯವಸ್ಥೆ ಇರುತ್ತದೆ.ಭಗವದ್ಗೀತೆ, ನಿತ್ಯ ಶ್ಲೋಕ, ಭಾಷಣ ಕಲೆ, , ಕರಕುಶಲ ತರಬೇತಿ, ಅಭಿನಯ ತರಬೇತಿ,

ಭುವಿ ಅಲಂಕಾರ ತರಬೇತಿಯೊಂದಿಗೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಚಟುವಟಿಕೆಗಳು ನಡೆಯಲಿದೆ ಎಂದು ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷರಾದ ಟಿ ತಾರಾನಾಥ ಕೊಟ್ಟಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment