ಬಂಟ್ವಾಳ :ತಾಲೂಕಿನ ಕೊಡ್ಮಾಣ್ ಗ್ರಾಮದ ಪುಣಿಕೆಮಾರ್ ನಿವಾಸಿ ಕೃಷಿಕರು, ಕೊಡ್ಮಾಣ್ ಶ್ರೀ ಕೊರ್ದಬ್ಬು ದೈವಸ್ಥಾನದ ಗೌರವಧ್ಯಕ್ಷರಾದ ವಿವೇಕಾನಂದ ಆಳ್ವ ಅವರು ಹೃದಯ ಸಂಬಂದಿ ಕಾಯಿಲೆಯಿಂದ ಎ.28 ರಂದು ಆದಿತ್ಯವಾರ ಬೆಳಿಗ್ಗೆ ನಿಧನ ಹೊಂದಿದರು. ಮೃತರ ಅಂತಿಮ ವಿಧಿ ವಿಧಾನಗಳು ಸಂಜೆ 3.00 ಗಂಟೆಗೆ ಸ್ವಗೃಹ ಕೊಡ್ಮಾಣ್ ನಲ್ಲಿ ನಡೆಯಲಿದೆ.










