ಬಂಟ್ವಾಳ : ಮಳೆಬಿಲ್ಲು ಕಾರ್ಯಕ್ರಮದ ಹನ್ನೊಂದನೇ ದಿನ ಇತಿಹಾಸ ಹಬ್ಬ ದ ಪ್ರಯುಕ್ತ ನಲ್ಕೆಮಾರ್ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿಆಬ್ಬಕ್ಕ ತುಳು ಆದ್ಯಯನ ಕೇಂದ್ರಕ್ಕೆ ಭೇಟಿ ನೀಡಿದರು.
ರಾಣಿ ಅಬ್ಬಕ್ಕ ಸಂಸ್ಥೆಯ ಸಂಚಾಲಕ ಇತಿಹಾಸ ತಜ್ಞ ವಿಶ್ರಾಂತ ಪ್ರೊಫೆಸರ್ ಡಾ. ತುಕಾರಾಮ್ ಪೂಜಾರಿ ಯವರು ಮಕ್ಕಳಿಗೆ ಇತಿಹಾಸ
ನಡೆದು ಬಂದ ದಾರಿ ಬಗ್ಗೆ ಮಾಹಿತಿ ನೀಡಿದರು.
ನಲ್ಕೆಮಾರ್ ಶಾಲಾ ಶಿಕ್ಷಕಿ ರೇಖಾ ರಾವ್ ಮತ್ತು ಅಕ್ಷತಾ ಈ ಸಂದರ್ಭ ಉಪಸ್ಥಿತರಿದ್ಸರು.













