breaking news

ಮೈಸೂರು ವಿಭಾಗ ಮಟ್ಟದ ಜೂಡೋ ಸ್ಪರ್ದೆ: ಯೋಧ ಮಿಕ್ಸೆಡ್ ಮಾರ್ಟಿಯಲ್ ಆರ್ಟ್ಸ್ ನ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ.

Coastal Bulletin
ಮೈಸೂರು ವಿಭಾಗ ಮಟ್ಟದ ಜೂಡೋ ಸ್ಪರ್ದೆ: ಯೋಧ ಮಿಕ್ಸೆಡ್ ಮಾರ್ಟಿಯಲ್ ಆರ್ಟ್ಸ್ ನ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ.

ಬಂಟ್ವಾಳ: ಹಾಸನದಲ್ಲಿ ನಡೆದ ಮ್ಯೆಸೂರು ವಿಭಾಗ ಮಟ್ಟದ ಜೂಡೋ ಸ್ಪರ್ಧೆಯಲ್ಲಿ ಯೋಧ ಮಿಕ್ಸೆಡ್ ಮಾರ್ಟಿಯಲ್ ಆರ್ಟ್ಸ್ ನೆತ್ತರಕೆರೆ ಇಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಾದ ನಿದಿನ್ ಗೋಲ್ಡ್, ಭುವಿಷ್ ಬ್ರೋನ್ಜ್, ಗೀತೆಶ್ ಗೋಲ್ಡ್, ಅರುಶ್ರೀ ಗೋಲ್ಡ್, ಹಂಸಿಕ ಗೋಲ್ಡ್, ಅನುಶ್ರೀ ಸಿಲ್ವರ್,ಭೂಮಿಕಾ ಗೋಲ್ಡ್ ದೇನಿಕಾ ಸಿಲ್ವರ್, ಆರಾಧ್ಯ ಸಿಲ್ವರ್, ವೇದಾಂತ್ ಗೋಲ್ಡ್, ಶೈಲೇಶ್ ಸಿಲ್ವರ್,ಯಶಶ್ವಿನಿ ಗೋಲ್ಡ್ ಯಕ್ಷಿತ್ ಗೋಲ್ಡ್ ಮೇಡಲ್ ಪಡೆದಿರುತ್ತಾರೆ.


ತರಬೇತುದಾರಾದ ರಾಜೇಶ್ ಬ್ರಹ್ಮರಕೂಟ್ಲು ಇವರ ನೇತೃತ್ವದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ನೆತ್ತರಕೆರೆ

ಸರಕಾರಿ ಶಾಲೆಯಲ್ಲಿ ಕರಾಟೆ, ಜೂಡೋ, ಕಲರಿ, ಸಿಲಂಬಂ, ಬಾಕ್ಸಿಂಗ್, ಸ್ಕೇಟಿಂಗ್ ಮೊದಲಾದ ಮಾರ್ಷಲ್ ಆರ್ಟ್ ತರಬೇತಿಯನ್ನು ರಾಜೇಶ್ ಬ್ರಹ್ಮರಕೂಟ್ಲು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ.

Leave a Comment