Coastal Bulletin

ಬಿ.ಸಿ.ರೋಡು : ಶ್ರೀ ಚಂಡಿಕಾಪರಮೇಶ್ವರೀ ದೇವೀ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಮಹೋತ್ಸವ ಸೆ.26 ರಿಂದ ಅ.5 ರವರೆಗೆ ನಡೆಯಲಿದೆ.

ಅ.30 ರಂದು ಲಲಿತಾ ಪಂಚಮಿ ಚಂಡಿಕಾಯಾಗ ನಡೆಯಲಿದೆ. ಮಧ್ಯಾಹ್ನ 12.30 ಕ್ಕೆ ಶ್ರೀ ದೇವಿಗೆ ವಿಶೇಷ ಮಹಾಪೂಜೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಅ.5 ರಂದು ಬೆಳಿಗ್ಗೆ 9 ಗಂಟೆಗೆ

ಮಂಗಳವಾದ್ಯ ಘೋಷದೊಂದಿಗೆ ತೆನೆಗೆ ಪೂಜೆ ಮತ್ತು ವಿತರಣೆ ಜರಗಲಿದೆ. ನಂತರ ಬೆಳಿಗ್ಗೆ10 ಗಂಟೆಗೆ ವಿದ್ಯಾರಂಭ ನಡೆಯಲಿದೆ. ಪ್ರತೀ ದಿನ ಸಂಜೆ 6 ರಿಂದ 8 ರವರೆಗೆ ವಿವಿಧ ಸಂಘಗಳಿಂದ ಕಾರ್ಯಕ್ರಮಗಳು ನಡೆಯಲಿದೆ

Leave a Comment