Coastal Bulletin

ಬಂಟ್ವಾಳ: ಕರ್ನಾಟಕ ಸರಕಾರ ಧಾರ್ಮಿಕ ದತ್ತಿ ಇಲಾಖೆ ಸಜಿಪ ಮೂಡ, ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದ ವರ್ಷಾವಧಿ ಕೋಲ ಇಂದು ರಾತ್ರಿ 10ಗಂಟೆಗೆ ನಡೆಯಲಿದೆ.

ಭಕ್ತಾಧಿಗಳು ಶ್ರೀ ಕಲ್ಲುರ್ಟಿ ದೈವದ ಸಿರಿಮುಡಿ ಗಂಧ ಪ್ರಸಾದ

ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾಗಬೇಕಾಗಿ ದೇವಳದ ಪ್ರಕಟಣೆ ತಿಳಿಸಿದೆ.

Leave a Comment