ಮಂಗಳೂರು :ಸ್ವಸ್ತಿಕ ನ್ಯಾಶನಲ್ ಸ್ಕೂಲ್ ಊರ್ವಸ್ಟೋರ್ ಇದರ ಆಶ್ರಯದಲ್ಲಿ 2 ದಿನಗಳ "ಲೀಡ್ ಟು ವಿನ್ "ಸ್ವಸ್ತಿಕ ಲೀಡರ್‌ಶಿಪ್ ಬೂಟ್‌ಕ್ಯಾಂಪ್ - 2022ಎಂಬ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು 30ನೇ ,ಶುಕ್ರವಾರ ಬೆಳಿಗ್ಗೆ 9.30ಯಿಂದ,ಹೋಟೆಲ್ ಎಜೆ ಗ್ರ್ಯಾಂಡ್, ಮಂಗಳೂರು ನಲ್ಲಿ ನಡೆಯಲಿದೆ.
ಕಾರ್ಯಾಗಾರವನ್ನು ಸೋಮಯಾಜಿ ಎಸ್ಟೇಟ್ ಎಂ ಡಿ ರಘುನಾಥ್ ಸೋಮಯಾಜಿ ಹಾಗೂ ಬೆಲ್ ಪೈಂಟ್ಸ್ ಮಾಲಕರದ ಆರ್ ಡಿ ಕಿಣಿ ಉದ್ಘಾಟಿಸುವರು, ಮುಖ್ಯ ಅತಿಥಿಯಾಗಿ ಮಂಗಳ ಹಾಸ್ಪಿಟಲ್ ನ ಮೆಡಿಕಲ್ ಡೈರೆಕ್ಟರ್ ಡಾ.
ಗಣಪತಿ ಪಿ ಭಾಗವಹಿಸುವರು
ಸಂಪನ್ಮೂಲಗಳ ವ್ಯಕ್ತಿಗಳಾಗಿ ಇಬ್ಬರು ಗಣ್ಯ ಸಂಚಾಲಕರಾದ ಸಂಧ್ಯಾ ವರ್ಮ ಮತ್ತು ರಾಕೇಶ್ ನಾಯರ್. ಕಾರ್ಯಗಾರವನ್ನು ನಡೆಸಿಕೊಡಲಿದ್ದಾರೆ.ಎಂದು ಸಂಸ್ಥೆಯ ಛೇರ್ಮನ್ ಡಾ ರಾಘವೇಂದ್ರ ಹೊಳ್ಳ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














