ಬಂಟ್ವಾಳ :ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ, ಸಜೀಪಮೂಡ ಬಂಟ್ವಾಳ ತಾಲೂಕು ಇಲ್ಲಿ ದಿನಾಂಕ 27-05-2025ರ ಮoಗಳವಾರದಂದು "ಅಮಾವಾಸ್ಯೆ" ಇರುವುದರಿಂದ ಕ್ಷೇತ್ರದಲ್ಲಿ "ಆಗೇಲು ಸೇವೆ" ಮತ್ತು "ಕೋಲ ಸೇವೆ" ಇರುವುದಿಲ್ಲ. ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ