ಕುಮ್ದೇಲ್ :ಶ್ರೀನಾಗಬ್ರಹ್ಮ ಸನ್ನಿಧಿ ಶ್ರೀಕೋರ್ದಬ್ಬು ದೈವಸ್ಥಾನ ಪುನರ್ ನಿರ್ಮಾಣದ ಸಮಾಲೋಚನೆ ಸಭೆ.

Coastal Bulletin
ಕುಮ್ದೇಲ್ :ಶ್ರೀನಾಗಬ್ರಹ್ಮ ಸನ್ನಿಧಿ ಶ್ರೀಕೋರ್ದಬ್ಬು ದೈವಸ್ಥಾನ ಪುನರ್ ನಿರ್ಮಾಣದ ಸಮಾಲೋಚನೆ ಸಭೆ.

ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಕುಮ್ದೇಲ್ ಶ್ರೀನಾಗಬ್ರಹ್ಮ ಸನ್ನಿಧಿ ಶ್ರೀಕೋರ್ದಬ್ಬು ದೈವಸ್ಥಾನ ಮುಂದಿನ ವರ್ಷ ಅಮೃತಮಹೋತ್ಸವ ಪೂರ್ಣಗೊಳ್ಳುವ ಸುಸಂದರ್ಭದಲ್ಲಿ, ಕ್ಷೇತ್ರದ ಜೀರ್ಣೋದ್ದಾರ ಕಾರ್ಯಗಳು, ದೈವಸ್ಥಾನದ ಪುನರ್ ನಿರ್ಮಾಣ ಮತ್ತು ನೂತನ ಶಿಲಾಮಯ ದೈವಸ್ಥಾನದ ನಿರ್ಮಾಣದ ಉದ್ದೇಶದಿಂದ ಆಡಳಿತ ಮೊಕ್ತೇಸರ ಭಾಸ್ಕರ ಚೌಟ ಕುಮುಡೇಲ್ ಅಧ್ಯಕ್ಷತೆಯಲ್ಲಿ ಸಮಾಲೋಚನೆ ಸಭೆಯು ಮಾ.17ರಂದು ಆದಿತ್ಯವಾರ ಜರಗಿತು.

ಪ್ರಸ್ಥಾವಿಕವಾಗಿ ಮಾತನಾಡಿದ ಸಂಸ್ಕಾರ ಭಾರತೀ ಜಿಲ್ಲಾ ಸಂಚಾಲಕ ತೇವು ತಾರಾನಾಥ ಕೊಟ್ಟಾರಿ ಮತ್ತು ಆಡಳಿತ ಮೊಕ್ತೇಸರದ ಭಾಸ್ಕರ ಚೌಟರು, ದೈವಸ್ಥಾನದ ಕಾರ್ಯವೈಖರಿಗಳ ಮತ್ತು ಭಕ್ತರ ಕೊಡುಗೆಗ ಬಗ್ಗೆ ವಿವರಿಸಿದರು. ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿಯ ಪ್ರ. ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ ಸಮಿತಿ ರಚನೆ ಬಗ್ಗೆ ಪ್ರಸ್ತಾವಿಸಿದರು, ಈ ಸಂದರ್ಭದಲ್ಲಿ ನೂತನ ಪುನರ್ ನಿರ್ಮಾಣ ಸಮಿತಿಯನ್ನು ಈ ಕೆಳಗಿನಂತೆ ರಚಿಸಲಾಯಿತು.

ಗೌರವಧ್ಯಕ್ಷರಾಗಿ ದೇವಸ್ಯ ಪ್ರಕಾಶಚಂದ್ರ ರೈ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಹಾಗೂ ಅಧ್ಯಕ್ಷರಾಗಿ ಉಮೇಶ್ ಸಾಲಿಯಾನ್ ಬೆಂಜನಪದವು ಆಯ್ಕೆಯಾದರು.

ಕಾರ್ಯಾಧ್ಯಕ್ಷರಾಗಿ ಐತಪ್ಪ ಅಳ್ವ ಸುಜೀರ್ ಗುತ್ತು, ಭುವನೇಶ್ ಪಚ್ಚಿನಡ್ಕ,ಚಂದ್ರಶೇಖರ ಗಾಭೀರ ಸುಜೀರು ಗುತ್ತು,ಗಣೇಶ್ ಸುವರ್ಣ ತುಂಬೆ.

ಪ್ರಧಾನ ಸಂಚಾಲಕ ತೇವು ತಾರಾನಾಥ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಭರತ್ ಕುಮುಡೇಲ್ ಕೋ ಶಾಧಿಕಾರಿ ಹರಿಕೃಷ್ಣ ಪಂಡಿತ್.

ಸಂಘಟನಾ ಕಾರ್ಯದರ್ಶಿಗಳಾಗಿ ಮನೋಜ್ ಆಚಾರ್ಯ ನಾಣ್ಯ,ಸಂತೋಷ್ ನೆತ್ತರಕೆರೆ, ಜಗನ್ನಾಥ್ ಸಾಲಿಯಾನ್,ಯೋಗೀಶ್ ಕೋಟ್ಯಾನ್ ಸುರೇಶ

ನಡುಬೈಲು 

ಕಾರ್ಯದರ್ಶಿಗಳಾಗಿ, ನಾಗಪ್ಪ ಕಬೇಲ.ರಾಜೇಶ್ ಕುಲಾಲ್ ಕುಮ್ದೇಲ್,ಅರುಣ್ ನಾಣ್ಯ,ವಿನೀತ್ ಮಜಿ,ರಾಘವ ಪೆರ್ಲಬೈಲು,ಗಣೇಶ್ ಸುಜೀರ್, ಕಿಶೋರ್ ಸುಜೀರ್,ಕಿಶೋರ್ ರಾಮಲ್ ಕಟ್ಟೆ

ವಿಜಯ ಕಜೆಕಂಡ,ಸೋಮನಾಥ್ ಕುಮುಡೇಲ್, ಶಶಿಧರ ರೊಟ್ಟಿಗುಡ್ಡೆ,ಸುಕೇಶ್ ಶೆಟ್ಟಿ ತೇವು, ಬಾಲಕೃಷ್ಣ ರೈ ದೇವಸ್ಯ,ಗಿರೀಶ್ ಶೆಟ್ಟಿ ಕುಂಪನ ಮಜಲು,ಸೋಮಶೇಖರ್ ಪರ್ಲಕ್ಕೆ,ರಂಜಿತ್ ರೈ ಕುಮುಡೇಲ್,ರಾಜೇಶ್ ಕೋಟ್ಯಾನ್,ರಾಜೇಶ್ ಕರ್ಕೇರ, ಶಾಶ್ವತ ಹಳೆನೀರು,

ಉಪಾಧ್ಯಕ್ಷರಾಗಿ,ಪೊಳಲಿ ರಾಧಾಕೃಷ್ಣ ತಂತ್ರಿ

ರವೀಂದ್ರ ಕಂಬಳಿ ಸುಜೀರ್ ಗುತ್ತು,ಅನಿಲ್ ಪಂಡಿತ್,ಗಣೇಶ್ ಸಾಲಿಯಾನ್ ತುಂಬೆ,ರಾಮಚಂದ್ರ ಸುವರ್ಣ ತುಂಬೆ,ಪುoಚಮೆ ಪದ್ಮನಾಭ ಶೆಟ್ಟಿ,ಆನಂದ ಶೆಟ್ಟಿ ಗೋವಿಂದೋಟ,ಸೋಮಪ್ಪ ಕೋಟ್ಯಾನ್ ತುಂಬೆ,ದೇವದಾಸ್ ಪರ್ಲಕ್ಕೆ ತುಂಬೆ,ದೇವದಾಸ್ ಶೆಟ್ಟಿ ಕೊಡ್ಮಣ್ಣು,ಸಂತೋಷ್ ಕೊಡ್ಮಣ್ಣು,ಸುಜಾತಾ ಅಶೋಕ್ ಕುಮ್ದೇಲ್,ಶಾಂತ ಡಿ ಚೌಟ ಕುಮ್ದೇಲ್,ಪಾರ್ವತಿ ಐತಪ್ಪ ಕುಲಾಲ್ ತುಂಬೆ,ವಸಂತಿ ಜಗದೀಶ್,ವಿದ್ಯಾ ಶೇಖರ್,ಅಶನಯನ,ಗೀತಾ ರವಿರೋಹಿಣಿ ಪುರುಷೋತ್ತಮ, ಸುಗುಣ ವಿಠ್ಠಲ್

ಗೌರವ ಸಲಹೆಗಾರರು,ಕೃಷ್ಣ ಕುಮಾರ್ ಪೂಂಜಾ

ವಿಠ್ಠಲ್ ಅಲ್ವ ಗರೋಡಿಮನೆ,ಸುಬ್ರಮಣ್ಯ ರಾವ್ ನೆತ್ತರಕೆರೆ,ದೇವದಾಸ್ ಭಂಡಾರ ಮನೆ,ವಿವೇಕ್ ಆಳ್ವ ಕೊಡಮಣ್ಣು,ರಾಮಚಂದ್ರ ಸುವರ್ಣ ಮಾರಿಪಲ್ಲ,ಕೃಷ್ಣ ಭಂಡಾರಿ ಪೆಲಪಾಡಿ, ಉದಯ್ ಶೆಟ್ಟಿ ದೇವಸ್ಯ,ಮಾದವ ನಾಣ್ಯ

ರಾಜೇಶ್ ಕುಮುಡೇಲ್ ಸ್ವಾಗತಿಸಿ, ಕರ್ಣಕರ ಭಂಡಾರಿ ಧನ್ಯವಿತ್ತರು.

Leave a Comment