ಮೊಡಂಕಾಪು: ಇನ್ಪೆಂಟ್ ಜೀಸಸ್ ಚರ್ಚ್ ಮತ್ತು ರೋಟರಿ ಕ್ಲಬ್ ಅಶ್ರಯದಲ್ಲಿ .ಸ್ವಚ್ಚತಾ ಅಭಿಯಾನ.

Coastal Bulletin
ಮೊಡಂಕಾಪು: ಇನ್ಪೆಂಟ್ ಜೀಸಸ್ ಚರ್ಚ್ ಮತ್ತು ರೋಟರಿ ಕ್ಲಬ್ ಅಶ್ರಯದಲ್ಲಿ .ಸ್ವಚ್ಚತಾ ಅಭಿಯಾನ.

ಬಂಟ್ವಾಳ :ಮೊಡಂಕಾಪು ಇನ್ಪೆಂಟ್ ಜೀಸಸ್ ಚರ್ಚ್ ಮತ್ತು ಮೊಡಂಕಾಪು ರೋಟರಿ ಕ್ಲಬ್ ವತಿಯಿಂದ ದೀಪಿಕಾ ಹೈಸ್ಕೂಲಿಂದ ಗೋರೆಮಾರ್ ತನಕ ರಸ್ತೆಯ ಬದಿಯಲ್ಲಿ ಇದ್ದ ಕಸವನ್ನು ಸಂಗ್ರಹಿಸಿ ಸ್ವಚ್ಛ ಗೊಳಿಸುವ ಅಭಿಯಾನ ಬಂಟ್ವಾಳ ಮುನ್ಸಿಪಾಲಿಟಿಯವರ ಸಹಯೋಗದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮೊಡಂಕಾಪು ಚರ್ಚಿನ ಪ್ರಧಾನ ಗುರು ವಂದನೀಯ ವಲೇರಿಯನ್ ಡಿ'ಸೋಜಾ, ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ

ಪ್ರಾಂಶುಪಾಲ ವಂದನೀಯ ಮೆಲ್ವಿನ್ ಲೋಬೊ ಹಾಗೂ ಮೊಡಂಕಾಪು ರೋಟರಿ ಕ್ಲಬ್ ಈ ಸ್ವಚ್ಚತಾ ಅಭಿಯಾನದ ನೇತ್ರತ್ವ ವಹಿಸಿದ್ದರು.

Leave a Comment