ತೆಂಕುತಿಟ್ಟು ಯಕ್ಷಗಾನ ರಂಗದ ಸರ್ವಶ್ರೇಷ್ಠ ಕಲಾವಿದ ದಶಾವತಾರಿ ಸೂರಿಕುಮೇರು ಕೆ. ಗೋವಿಂದ ಭಟ್‌ ಅಸ್ತಂಗತ

Coastal Bulletin
ತೆಂಕುತಿಟ್ಟು ಯಕ್ಷಗಾನ ರಂಗದ ಸರ್ವಶ್ರೇಷ್ಠ ಕಲಾವಿದ ದಶಾವತಾರಿ ಸೂರಿಕುಮೇರು ಕೆ. ಗೋವಿಂದ ಭಟ್‌ ಅಸ್ತಂಗತ

ಬಂಟ್ವಾಳ :ತೆಂಕುತಿಟ್ಟು ಯಕ್ಷಗಾನ ರಂಗದ ಸರ್ವಶ್ರೇಷ್ಠ ಕಲಾವಿದ 'ನಡೆದಾಡುವ ವಿಶ್ವಕೋಶ', 'ದಶಾವತಾರಿ', 'ಯಕ್ಷಗುರು' ಎಂದೇ ಯಕ್ಷಗಾನ ಕ್ಷೇತ್ರದಲ್ಲಿ ಖ್ಯಾತರಾಗಿದ್ದ ಸೂರಿಕುಮೇರಿ ಕೆ. ಗೋವಿಂದ ಭಟ್ (90) ಹೆದ್ದೂರಿನ ಸಮೀಪದ ಸಂತೆಕೊಪ್ಪದಲ್ಲಿ ಅವರ ಮಗನ ಮನೆಯಲ್ಲಿ ಶುಕ್ರವಾರ ವಿಧಿವಶರಾಗಿದ್ದಾರೆ.

ತೆಂಕು ಹಾಗೂ ಬಡಗು ಎರಡೂ ತಿಟ್ಟುಗಳಲ್ಲಿ ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸುತಿದ್ದ ಇವರು ಶ್ರೀಕ್ಷೇತ್ರ ಧರ್ಮಸ್ಥಳ ಮೇಳವೊಂದರಲ್ಲಿಯೇ

ಸುಮಾರು 50 ವರ್ಷಗಳ ಕಾಲ ತಿರುಗಾಟ ನಡೆಸಿದ್ದ ಇವರು ಕೆಲವು ವರ್ಷಗಳ ಹಿಂದೆ ವಯೋಸಹಜದ ಕಾರಣ ಮೇಳದಿಂದ ನಿವೃತ್ತರಾಗಿದ್ದರು.

Leave a Comment