Coastal Bulletin

ತುಂಬೆ :ಬ್ಯಾಂಕ್ ಆಫ್ ಬರೋಡ ಇದರ 115ನೇ ಸ್ಥಾಪನಾ ದಿನಾಚರಣೆಯನ್ನು ತುಂಬೆ ಶಾಖೆಯ ಬ್ಯಾಂಕ್ ನಲ್ಲಿ ಜೂ 20ರಂದು ಬುಧವಾರ ಆಚರಿಸಲಾಯಿತು.

ಕಾರ್ಯಕ್ರಮವನ್ನು ಬ್ಯಾಂಕಿನ ವರ್ಗಾವಣೆಗೊಂಡ ಪ್ರಬಂಧಕರಾದ ಅನೂಪ್ ಸದಾಶಿವ, ನೂತನ ಪ್ರಬಂಧಕರಾದ ಸ್ನೇಹರಾಜ್, ಗ್ರಾಹಕರಾದ ಲೋಕನಾಥ ಶೆಟ್ಟಿ, ಗಣೇಶ್ ಸಾಲಿಯಾನ್, ಹಬೀಬ್ ಮತ್ತು

ದಿನೇಶ್ ತುಂಬೆ ಇವರು ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು,

ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿ ವರ್ಗ ಮತ್ತು ಗ್ರಾಹಕರು ಉಪಸ್ಥಿತರಿದ್ದರು.

Leave a Comment