ಕಮ್ಮಾಜೆ :ನಾಗಶ್ರೀ ಮಿತ್ರ ವೃಂದ (ರಿ )2024-25 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ.

Coastal Bulletin
ಕಮ್ಮಾಜೆ :ನಾಗಶ್ರೀ ಮಿತ್ರ ವೃಂದ (ರಿ )2024-25 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ.

ಬಂಟ್ವಾಳ :ನಾಗಶ್ರೀ ಮಿತ್ರ ವೃಂದ (ರಿ ) ಕಮ್ಮಾಜೆ, ತೆಂಕಬೆಳ್ಳೂರು, ಬಂಟ್ವಾಳ ತಾಲ್ಲೂಕು, ಇದರ 2024-25 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಾಗಶ್ರೀ ಮಿತ್ರ ವೃಂದದ ವಿವೇಕ ಭವನದಲ್ಲಿ ನಡೆಯಿತು.

ಈ ಕೆಳಗಿನಂತೆ ಪದಾಧಿಕಾರಿಗಳು ಆಯ್ಕೆಯಾದರು.ಗೌರವ ಮಾರ್ಗದರ್ಶಕರು ಶ್ರೀ ವಿವೇಕ ಚೈತ್ಯಾನ್ಯನoದ ಸ್ವಾಮೀಜಿ,ಗೌರವಾಧ್ಯಕ್ಷ ಅನಂತರಾಮ ಹೇರಳ, ಅಧ್ಯಕ್ಷ ರಾಮದಾಸ್ ಕಮ್ಮಾಜೆ, ಉಪಾಧ್ಯಕ್ಷ ತಿರುಲೇಶ್ ಬೆಳ್ಳೂರು,ಪ್ರದಾನ ಕಾರ್ಯದರ್ಶಿ ತಿಮ್ಮಪ್ಪ ಕಮ್ಮಾಜೆ, ಜೊತೆ ಕಾರ್ಯದರ್ಶಿ ರಂಜಿತ್ ಧನುಪೂಜೆ, ಕೋಶಾಧಿಕಾರಿ

ಪುಷ್ಪರಾಜ್ ಕಮ್ಮಾಜೆ, ಕ್ರೀಡಾ ಕಾರ್ಯದರ್ಶಿ ಲಿಖಿತ್ ರಾಜ್ ಕಮ್ಮಾಜೆ, ಜೊತೆ ಕ್ರೀಡಾ ಕಾರ್ಯದರ್ಶಿ ಲಕ್ಷ್ಮೀಶ ಕಮ್ಮಾಜೆ.

ಸಂಘಟನಾ ಕಾರ್ಯದರ್ಶಿಗಳಾಗಿ ಪ್ರಮೋದ್ ಕಮ್ಮಾಜೆ, ತಿರುಮಲೇಶ್ ಕಮ್ಮಾಜೆ,ಮಹೇಂದ್ರ ಧನುಪೂಜೆ,ಲೋಹಿತ್ ಹೆಬ್ಬಾರಾಬೆಟ್ಟು,ಹರೀಶ್ ಮುಡೈಕೋಡಿ, ಪ್ರೀತಮ್ ಕಮ್ಮಾಜೆ, ಸಂದೀಪ್ ಕಮ್ಮಾಜೆ ಆಯ್ಕೆಯಾದರು.

Leave a Comment