ಬಂಟ್ವಾಳ :ಬಿ ಜೆ ಪಿ ದ. ಕ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಮಹೇಶ್ ಜೋಗಿ ಯವರು ಜಿಲ್ಲಾ ಪದಾಧಿಕಾರಿಗಳ, ಮಂಡಲ ಪದಾಧಿಕಾರಿಗಳ,ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮೋರ್ಚಾ ದ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಪಲ್ಲಿಪಾಡಿ, ಕಾರ್ಯದರ್ಶಿ ರವಿ ಸೋವೂರು, ಕಾರ್ಯಕಾರಿಣಿ ಸದಸ್ಯ ಯತೀಶ್ ಸೋಮೇಶ್ವರ,ತಾಲೂಕು ಪಂಚಾಯತ್ ಮಾಜಿ
ಸದಸ್ಯ ಯಶವಂತ್ ಪೊಳಲಿ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಪೊಳಲಿ ರಾಜರಾಜೇಶ್ವರಿ ದೇವಸ್ಥಾನ ಮತ್ತು ಪೊಳಲಿ ರಾಮಕೃಷ್ಣ ತಪೋವನಕ್ಕೆ ಭೇಟಿ ನೀಡಿಲಾಯಿತು.









