"ಪೊಳಲಿ ಯಕ್ಸೋತ್ಸವ 2025" ಇದರ ಆಮಂತ್ರಣ ಪತ್ರಿಕೆ ಬಿಡುಗಡೆ.

Coastal Bulletin
"ಪೊಳಲಿ ಯಕ್ಸೋತ್ಸವ 2025" ಇದರ ಆಮಂತ್ರಣ ಪತ್ರಿಕೆ ಬಿಡುಗಡೆ.

ಬಂಟ್ವಾಳ :ಯಕ್ಷಕಲಾ ಪೊಳಲಿ ಇದರ ತ್ರಿoಶತ್ ಉತ್ಸವದ ಅಂಗವಾಗಿ ಸೆ. 27ರಂದು ಶನಿವಾರ ಶ್ರೀ ಕ್ಷೇತ್ರ ಪೊಳಲಿಯ ರಾಜಾಂಗಣದಲ್ಲಿ ಜರಗುವ ಪೊಳಲಿ ಯಕ್ಸೋತ್ಸವ 2025 ಇದರ ಆಮಂತ್ರಣ ಪತ್ರಿಕೆಯು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಆ 18ರಂದು ಬೆಳಿಗ್ಗೆ ಬಿಡುಗಡೆಗೊಂಡಿತು.


ಕ್ಷೇತ್ರದ ಅರ್ಚಕರಾದ ಶ್ರೀ ದೋಟ ಪರಮೇಶ್ವರ ಭಟ್ ರವರು ಪ್ರಾರ್ಥನೆ ಮಾಡಿ ಶುಭ ಹಾರೈಸಿದರು ಪೊಳಲಿ ಶ್ರೀರಾಮಕೃಷ್ಣ ತಪೋವನ ಶ್ರೀವಿವೇಕ ಚೈತನ್ಯಾನಂದ ಸ್ವಾಮೀಜಿಯವರಿಗೆ ಮೊದಲ ಆಮಂತ್ರಣ ಪತ್ರ

ನೀಡಿ ಕಾರ್ಯಕ್ರಮಕ್ಕೆ. ಗೌರವಪೂರ್ವಕವಾಗಿ ಆಮಂತ್ರಿಸಲಾಯಿತು. ಪೂಜ್ಯ ಗುರುಗಳು ಪ್ರಸಾದ ಕಾಣಿಕೆ ನೀಡಿ ಹರಸಿದರು. 

ಈ ಸಂದರ್ಭದಲ್ಲಿ ಯಕ್ಷಕಲಾ ಪೊಳಲಿಯ ಸಂಸ್ಥಾಪಕ ಅ ನ ಭ ಪೊಳಲಿ, ಸಂಚಾಲಕ ವೆಂಕಟೇಶ ನಾವಡ, ಸಂಯೋಜಕ ಬಿ ಜನಾರ್ದನ ಅಮುಂಜೆ ಮತ್ತಿತರರು ಉಪಸ್ಥಿತರಿದ್ದರು

Leave a Comment