ಬೆಂಜನಪದವು: ಶ್ರೀ ಕೃಷ್ಣ ಸೇವಾ ಸಮಿತಿ ಟ್ರಸ್ಟ್ (ರಿ) ನೂತನ ಅಧ್ಯಕ್ಷರಾಗಿ ಯೋಗೀಶ್ ಬಿ ಆಯ್ಕೆ.

Coastal Bulletin
ಬೆಂಜನಪದವು: ಶ್ರೀ ಕೃಷ್ಣ ಸೇವಾ ಸಮಿತಿ ಟ್ರಸ್ಟ್ (ರಿ) ನೂತನ ಅಧ್ಯಕ್ಷರಾಗಿ ಯೋಗೀಶ್ ಬಿ ಆಯ್ಕೆ.

ಬಂಟ್ವಾಳ :ಶ್ರೀ ಕೃಷ್ಣ ಸೇವಾ ಸಮಿತಿ ಟ್ರಸ್ಟ್ (ರಿ) ಹಾಗೂ ಛತ್ರಪತಿ ಶಿವಾಜಿ ಶಾಖೆ ಶಿವಾಜಿನಗರ ಬೆಂಜನಪದವು ಇದರ 25ನೇ ವರ್ಷದ ಶ್ರೀ ಕೃಷ್ಣ ಲೀಲೋತ್ಸವ ಇದರ ಬೆಳ್ಳಿ ಹಬ್ಬವನ್ನು ಸಂಭ್ರದಿಂದ ಆಚರಿಸುವ ಅಂಗವಾಗಿ ನೂತನ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ಯೋಗೀಶ್ ಬಿ ಸರ್ವನುಮತದಿಂದ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳು :

ಉಪಾಧ್ಯಕ್ಷರು ಶಿವಪ್ರಸಾದ್ ಆಚಾರ್ಯ,ರವಿರಾಜ್ ಶಿವಾಜಿನಗರ, ಮಹಿಳಾ ಉಪಾಧ್ಯಕ್ಷರು ಪದ್ಮಿನಿ ಬಾಬು ಕೊಟ್ಟಾರಿ,ಪ್ರ.ಕಾರ್ಯದರ್ಶಿ ಭರತ್ ರಾಜ್ ಶಿವಾಜಿನಗರ, ಜೊತೆ ಕಾರ್ಯದರ್ಶಿ ಗುರುಪ್ರಸಾದ್ , ಸಚಿನ್ ಬಿ , ಶರತ್ ರಾಜ್, ಸಂಘಟನಾ ಕಾರ್ಯದರ್ಶಿ ಪ್ರವೀಣ್ ಬಾಬ , ಸನತ್ ಬಿ, ಮಹಿಳಾ ಸಂಘಟನಾ ಕಾರ್ಯದರ್ಶಿ ನಳಿನಿ ಸುಂದರ ಜೋಗಿ, ಜಾನಕಿ ಪ್ರವೀಣ್ ಜೋಗಿ,ಕೋಶಾಧಿಕಾರಿ ಪ್ರವೀಣ್

ಜೋಗಿ, ಸುರೇಶ್ ಬಿ ಸಾಲ್ಯಾನ್, ಸಾಂಸ್ಕೃತಿಕ ಕಾರ್ಯದರ್ಶಿ ಸಂದೀಪ್ ಬಿ , ಗಣೇಶ್ ‌ಬಿ, ಗಣೇಶ್ ಜೋಗಿ, ಕಿರಣ್ ಜೋಗಿ,ಕ್ರೀಡಾ ಕಾರ್ಯದರ್ಶಿ ಪ್ರಕಾಶ್ ಪಕ್ಕು, ಚಂದ್ರಶೇಖರ ಚಂದು, ರವಿ ಸ್ಟುಡಿಯೋ, ಮಹಿಳಾ ಕ್ರೀಡಾ ಕಾರ್ಯದರ್ಶಿ ಸುಪ್ರಿಯಾ ಲೋಕೇಶ್, ನಳಿನಿ ಸುರೇಶ್ ಜೋಗಿ, ಹೇಮಾವತಿ, ಸಲಹೆಗಾರರು ರಮೇಶ್ ಬಿ ಧರ್ಮದರ್ಶಿಗಳು ಶ್ರೀ ಭದ್ರಕಾಳಿ ದೇವಸ್ಥಾನ, ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Leave a Comment