ಪುದು: ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಹಾಗೂ ಮಹಿಳಾ ವೇದಿಕೆಯಿಂದ ಆರ್ಥಿಕ ನೆರವು.

Coastal Bulletin
ಪುದು: ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಹಾಗೂ ಮಹಿಳಾ ವೇದಿಕೆಯಿಂದ ಆರ್ಥಿಕ ನೆರವು.

ಬಂಟ್ವಾಳ :ಕುಂಪಣಮಜಲು ಬೊಳ್ಳನೆಯ ವಸಂತ ಬಂಗೇರ ಇವರ ಮಗಳ ಅನಾರೋಗ್ಯ ವಿಚಾರವಾಗಿ,ಬ್ರಹ್ಮ ಶ್ರೀ ನಾರಾಯಣ ಗುರು ವೇದಿಕೆ ಹಾಗೂ ಮಹಿಳಾ ವೇದಿಕೆ,ಪುದು ಇವರು ಮನೆಗೆ ಭೇಟಿ ಕೊಟ್ಟು ಸಂಘದ ಪರವಾಗಿ ರೂಪಾಯಿ 25000/- ಮೊತ್ತದ ಧನಸಹಾಯವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಮಾರ್ಗದರ್ಶಕರಾದ ಜಗದೀಶ್ ಪೂಜಾರಿ

ಬೊಳ್ಳನೆ ಹಾಗೂ ಸಂಘದ ಅಧ್ಯಕ್ಷರು,ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು

Leave a Comment