ಮೂಡುಬಿದಿರೆ:ಹರಿಯಾಣದ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿವಿ ನೆಟ್ ಬಾಲ್ ಪಂದ್ಯಾಟದಲ್ಲಿ ಪಾಲ್ಗೊಳ್ಳಲಿರುವ ಮಂಗಳೂರು ವಿವಿಯ ತಂಡಕ್ಕೆ ಮಂಗಳೂರು ವಿವಿ ಕಾಲೇಜು ಬನ್ನಡ್ಕ ಮೂಡುಬಿದಿರೆ ಇಲ್ಲಿನ ಪ್ರಥಮ ಬಿಎ ವಿದ್ಯಾರ್ಥಿನಿ ರಕ್ಷಿತಾ ಅವರು ಆಯ್ಕೆಯಾಗಿದ್ದಾರೆ.