Coastal Bulletin

ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿ ಸತೀಶ್ ಕುಂಪಲರವರು ನಾಮಪತ್ರ ಸಲ್ಲಿಕೆ ಮುಂಚಿತವಾಗಿ ಪುದು ಮಹಾ ಶಕ್ತಿ ಕೇಂದ್ರ ವ್ಯಾಪ್ತಿಯ ಫರಂಗಿಪೇಟೆ , ಮೇರಮಜಲು , ತುಂಬೆ ಗ್ರಾಮದ ಶ್ರದ್ದಾ ಕೇಂದ್ರ , ದೇವಸ್ಥಾನ , ದೈವಸ್ಥಾನಗಳಿಗೆ ಭೇಟಿ ಕೊಟ್ಟು ದರ್ಶನ ಪಡೆದರು ಹಾಗು ಹಿರಿಯರಿಂದ ಆಶೀರ್ವಾದ ಪಡೆದರು.

ವರದೇಶ್ವರ ದೇವಸ್ಥಾನ ಫರಂಗಿಪೇಟೆ , ವೀರಾಂಜನೇಯ ಮಂದಿರ ಫರಂಗಿಪೇಟೆ , ಬಾಲಿಮಾರು ಕೋರ್ದಬ್ಬು ದೈವಸ್ಥಾನ ಫರಂಗಿಪೇಟೆ , ಶ್ರೀ ಅರಸು ವೈದ್ಯನಾಥ ಜುಮಾದಿ ಬಂಟ ದೈವಸ್ಥಾನ ಸುಜೀರು , ಶ್ರೀ ಕೊರಗಜ್ಜ ದೈವಸ್ಥಾನ ಕಡೆಗೋಳಿ ಗೆ ಭೇಟಿ ಕೊಟ್ಟರು.

ಈ ಸಂದರ್ಭದಲ್ಲಿ ಗಣೇಶ್ ಸುವರ್ಣ ತುಂಬೆ , ಜಯಶ್ರೀ ಕರ್ಕೇರ ,ಮನೋಜ್ ಆಚಾರ್ಯ ನಾಣ್ಯ

, ವಿಠ್ಠಲ್ ಸಾಲ್ಯಾನ್ , ದಿನೇಶ್ ಶೆಟ್ಟಿ ಕೊಟ್ಟಿಂಜ , ಪ್ರವೀಣ್ ಶೆಟ್ಟಿ ಸುಜೀರು , ಪದ್ಮನಾಭ ಶೆಟ್ಟಿ ಪುಂಚಮೆ , ಸೋಮಪ್ಪ ಕೋಟ್ಯಾನ್ ತುಂಬೆ, ಜಲಜಾಕ್ಷಿ ಕೋಟ್ಯಾನ್ , ಮೋಹನ್ ದಾಸ್ , ಸುಕೇಶ್ ಶೆಟ್ಟಿ ತೇವು , ಉದಯ ತುಂಬೆ , ವಿನೋದ್ ತುಂಬೆ , ಜಗನಾಥ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು

Leave a Comment