ಬಂಟ್ವಾಳ: ಹೃದಯಾಘಾತದಿಂದ ಅವಿವಾಹಿತ ಯುವಕನೋರ್ವ ಮೃತಪಟ್ಟ ಘಟನೆ ಎ.14 ರಂದು ಶುಕ್ರವಾರ ಬೆಳಿಗ್ಗೆ ಲೊರೆಟೋ ಸಮೀಪ ಬಾರೆಕ್ಕಾಡು ಎಂಬಲ್ಲಿ ನಡೆದಿದೆ, ಧೀರಜ್ ಮೃತಪಟ್ಟ ಯುವಕ.
ವೃತ್ತಿಯಲ್ಲಿಗೂಡ್ಸ್ ಆಟೋ ಚಾಲಕನಾಗಿದ್ದ ಧೀರಜ್ ಊಟ ಮಾಡಿ ಮಲಗಿದ್ದರು.ಇಂದು ಬೆಳಿಗ್ಗೆ ಮಲಗಿದ್ದಲ್ಲಿಯೇ ಮೃತಪಟ್ಟಿದ್ದರು
.ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ್ದಾರೆ.













