Coastal Bulletin

ಮಂಗಳೂರು : ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಸಮಗ್ರ ಜೀರ್ಣೋದ್ಧಾರ ಪ್ರಕ್ರಿಯೆಯ ಅಂಗವಾಗಿ ಡಿ. 12 ಸೋಮವಾರ ಬೆಳಿಗ್ಗೆ ಸುಮುಹೂರ್ತದಲ್ಲಿ ಶಿಲಾಮಯ ದೇವಸ್ಥಾನದ ಪ್ರಧಾನ ದ್ವಾರನ್ಯಾಸ ಧಾರ್ಮಿಕ ವಿಧಿಗಳನ್ನು ವೇದಮೂರ್ತಿ ಹರಿ ಉಪಾಧ್ಯಾಯ ಅವರಿಂದ ನಡೆಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಲ್ಲಾಳ್, ಗೌರವ ಪ್ರಧಾನ ಕಾರ್ಯದರ್ಶಿ ಸದಾಶಿವ ಕುಲಾಲ್,  ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ  ಟ್ರಸ್ಟಿ ಪುರುಷೋತ್ತಮ ಕುಲಾಲ್ ಕಲ್ಪಾವಿ, ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷ ಎ ದಾಮೋದರ್, ಲಲಿತಾ ದಾಮೋದರ್. ಗೌರವ ಪ್ರಧಾನ ಕಾರ್ಯದರ್ಶಿ ಎಂ ಪಿ ಬಂಗೇರ, ಗೌರವ ಕೋಶಾಧಿಕಾರಿ ಜಯ ಅಂಚನ್ ವೀ ರನಾರಾಯಣ ದೇವಸ್ಥಾನದ ಜೀರ್ಣೋದ್ಧಾರದ ಪ್ರಧಾನ ಸಂಚಾಲಕ ಸುರೇಶ್ ಕುಲಾಲ್ ಮಂಗಳದೇವಿ, ವೀರನಾರಾಯಣ ಸೇವಾ ಟ್ರಸ್ಟಿನ ಅಧ್ಯಕ್ಷ ಬಿ ಪ್ರೇಮಾನಂದ ಕುಲಾಲ್ ಕೊಡಿಕಲ್, ಶ್ರೀ

ವೀರನಾರಾಯಣ ಸೇವಾ ಸಮಿತಿಯ ಅಧ್ಯಕ್ಷ ಸುಂದರ್ ಕುಲಾಲ್ ಶಕ್ತಿನಗರ, ದೇವಸ್ಥಾನದ ಟ್ರಸ್ಟಿ ಗಳದ ಗಿರಿಧರ್ ಜೆ ಮೂಲ್ಯ ಭವಾನಿ ಶಂಕರ್, ದೇವಸ್ಥಾನದ ಶಿಲ್ಪಿ ಹರೀಶ್ ರೈ , ಮರದ ಶಿಲ್ಪಿ ಗಣೇಶ್ ಕೊಲ್ಯ ,ಮುಂಬೈಯ ಮಹಾದಾನಿ ಸುನಿಲ್ ಸಾಲಿಯಾನ್, ದೇವಕಿ ಸುನಿಲ್ ಸಾಲಿಯಾನ್ , ಮುಂಬೈ ಕುಲಾಲ ಸಂಘದ ಗೌರವ ಪ್ರಧಾನ ಕೋಶಾಧಿಕಾರಿ ಮಹಿಳಾ ವಿಭಾಗದ ಕಾರ್ಯದರ್ಶಿ ಮಾಲತಿ ಅಂಚನ್, ಡಾ. ನಂದಿನಿ ಶಿವಾನಂದ್ ,ದೇವಸ್ಥಾನದ  ಪುರುಷೋತ್ತಮ್ ಎಸ್ ,ವಿಶ್ವ ಭಾರತಿ ಫ್ರೆಂಡ್ಸ್  ಸರ್ಕಲ್ ಕೊಡಿಕಲ್ ನ ಮಾಜಿ ಅಧ್ಯಕ್ಷ ರಾಜೇಶ್  ಸಾಲಿಯಾನ್, ಇತರರು ಉಪಸ್ಥಿತರಿದ್ದರು.


Leave a Comment