Coastal Bulletin

ಬಂಟ್ವಾಳ :ಕೆನರಾ ಇಂಜಿನಿಯರಿಂಗ್ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಲಾವಣ್ಯ ಡಿ. ಕಟೀಲ್ ಅವರು ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಪ್ರಿಯಾ ವಿ.ಫ್ರ್ಯಾಂಕ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ " ಇನ್ಹಿಬಿಶನ್ ಎಫೆಕ್ಟ್ ಆಫ್ ಸಮ್ ಮ್ಯಾನಿಕ್ ಬೇಸನ್ ಆನ್ ಕೊರೋಶನ್ ಆಫ್ ಮೈಲ್ಡ್ ಸ್ಟೀಲ್ ಇನ್ ಆಸಿಡ್ ಮೀಡಿಯಂ" ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ.

ಲಾವಣ್ಯ ಅವರು ಮಂಗಳೂರು ಶಾರದಾ ವಿದ್ಯಾಲಯದ ಉಪ ಪ್ರಾಂಶುಪಾಲ ದಯಾನಂದ

ಕಟೀಲ್ ಅವರ ಪತ್ನಿ ಹಾಗೂ ಪೆರ್ಮನ್ನೂರು ತಾರಾನಾಥ ಕೋಕಳ್-ಚಂದ್ರಾಕ್ಷಿ ಅವರ ಪುತ್ರಿ.

Leave a Comment