ಬಂಟ್ವಾಳ :ಶ್ರೀ ಲಕ್ಷ್ಮೀ ನರಸಿಂಹ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಶಾಖೆಯು ಪೆರಾಜೆ ಗ್ರಾಮದ ಗಡಿಯಾರದಲ್ಲಿರುವ ಪಿ.ಕೆ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲ್ಲಿದ್ದು. ಇದರ ಆಮಂತ್ರಣ ಪತ್ರಿಕೆಯು ಇತ್ತೀಚೆಗೆ ಶ್ರೀ ವನದುರ್ಗಾ ದೇವಿ ದೇವಸ್ಥಾನ, ದೇಂತಡ್ಕ-ಪೇರಮುಗೇರು ಇಲ್ಲಿನ ಅಧ್ಯಕ್ಷರಾದ ಜೆ. ಸುಂದರ ಭಟ್ ಇವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷರಾದ ಕೈಯ್ಯೂರು ನಾರಾಯಣ ಭಟ್,ಊರಿನ ಪ್ರಮುಖರಾದ ತಿರುಮಲೇಶ್ವರ ಭಟ್ ಪ್ರಗತಿಪರ ಕೃಷಿಕರು, ಶ್ಯಾಮ್ ಭಟ್ ಜತ್ತನಕೋಡಿ,
ಅನಂತಪ್ರಭು ನೇರಳಕಟ್ಟೆ, ಕೂಸಪ್ಪ ಪೂಜಾರಿ. ಪಿ ಸಿವಿಲ್ ಇಂಜಿನಿಯರ್,ಮತ್ತು ಸಂಘದ ನಿರ್ದೇಶಕರು, ಸಿ.ಎಚ್. ಸೀತಾರಾಮ ಶೆಟ್ಟಿ, ಗಣೇಶ್ ಆಚಾರ್ಯ, ಕೆ.ಸತೀಶ್ ಕುಕ್ಕಾಜೆಬೈಲು, ಯೋಗೀಶ್ ಕುಲಾಲ್ ನೋಳ.ಉಪಸ್ಥಿತರಿದ್ದವರು.









