ಬಿ ಸಿ ರೋಡ್ :ಬಿ.ರಮಾನಾಥ ರೈ, ಹರಿಕೃಷ್ಣ ಪುನರೂರು ಅಭಿನಂದನ ಸಮಿತಿ ಸಮಾಲೋಚನಾ ಸಭೆ

Coastal Bulletin
ಬಿ ಸಿ ರೋಡ್ :ಬಿ.ರಮಾನಾಥ ರೈ, ಹರಿಕೃಷ್ಣ ಪುನರೂರು ಅಭಿನಂದನ ಸಮಿತಿ ಸಮಾಲೋಚನಾ ಸಭೆ

ಬಂಟ್ವಾಳ: ಶ್ರೀ ಹರಿಕೃಷ್ಣ ಪುನರೂರು, ಶ್ರೀ ಬಿ.ರಮಾನಾಥ ರೈ ಅಭಿನಂದನ ಸಮಿತಿ ಆಶ್ರಯದಲ್ಲಿ ನ.4 ರಂದು ಬಿ.ಸಿ ರೋಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ಕಾರ್ಯಕ್ರಮದ ವ್ಯವಸ್ಥೆ ಕುರಿತು ಸಮಾಲೋಚನಾ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್, ಪ್ರಧಾನ ಸಂಚಾಲಕ ಜಗನ್ನಾಥ ಚೌಟ, ಸಂಚಾಲಕ ಪ್ರಕಾಶ್

ಕಾರಂತ, ಕಾರ್ಯದರ್ಶಿ ದೇವಪ್ಪ ಕುಲಾಲ್, ಪ್ರಭಾಕರ ಶೆಟ್ಟಿ, ಕಿಶೋರ್ ಭಂಡಾರಿ, ವಿಶ್ವನಾಥ ಬಿ.ಸಿ ರೋಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment