ಅತ್ತಾವರ :ಶ್ರೀ ಕ್ಷೇತ್ರ ಚಕ್ರಪಾಣಿ ಗೋಪಿನಾಥ ದೇವಸ್ಥಾನ ಬ್ರಹ್ಮಕಲಶೋತ್ಸವದ ಸಲುವಾಗಿ ದೇವರ ಭಕ್ತಿಗೀತೆ ಶೀಘ್ರದಲ್ಲಿ ಬಿಡುಗಡೆ.

Coastal Bulletin
ಅತ್ತಾವರ :ಶ್ರೀ ಕ್ಷೇತ್ರ ಚಕ್ರಪಾಣಿ ಗೋಪಿನಾಥ ದೇವಸ್ಥಾನ ಬ್ರಹ್ಮಕಲಶೋತ್ಸವದ ಸಲುವಾಗಿ ದೇವರ ಭಕ್ತಿಗೀತೆ ಶೀಘ್ರದಲ್ಲಿ ಬಿಡುಗಡೆ.

ಮಂಗಳೂರು: ಶ್ರೀ ಕ್ಷೇತ್ರ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಲುವಾಗಿ ಓಂ ಸಾಯಿ ಕ್ರಿಯೇಷನ್ ಅರ್ಪಿಸಿಸುವ ಶ್ರೀ ಕ್ಷೇತ್ರ ಚಕ್ರಪಾಣಿ ಗೋಪಿನಾಥ ದೇವರ ಕನ್ನಡ ಭಕ್ತಿಗೀತೆ ಶೀಘ್ರದಲ್ಲೆ ಮೂಡಿಬರಲಿದೆ.

ಇದರ ಸಾಹಿತ್ಯವನ್ನು ಜಿಎಸ್ ಗುರುಪುರ, ಸಂಗೀತ – ಸುಭಾಷ್ ಮಿಜಾರ್, ರಾಗ ಸಂಯೋಜನೆ -ಗಾಯನ ಚೈತ್ರ

ಜಿ ಕಲ್ಲಡ್ಕ, ಪ್ರಚಾರಕಲೆ- ಅನುಷಾ ಎನ್ ಭಟ್ , ನಿರ್ಮಾಣ- ಗುರುಪ್ರಸಾದ್ ಅತ್ತಾವರ ಬಹಳ ಅಚ್ಚುಕಟ್ಟಾಗಿ ರಚಿಸಿದ್ದಾರೆ.

Leave a Comment