ಬಡಕಬೈಲ್: ಸಂತ ಡೊಮಿನಿಕ್ಸ್ ಶಾಲೆಯಲ್ಲಿ ಪ್ರವೇಶಾತಿ ಪ್ರಕ್ರಿಯೆ ಆರಂಭ.

Coastal Bulletin
ಬಡಕಬೈಲ್: ಸಂತ ಡೊಮಿನಿಕ್ಸ್ ಶಾಲೆಯಲ್ಲಿ ಪ್ರವೇಶಾತಿ ಪ್ರಕ್ರಿಯೆ ಆರಂಭ.

ಬಂಟ್ವಾಳ :ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ತಾಲೂಕಿನ ಕರಿಯಂಗಳ ಗ್ರಾಮದ ಸಂತ ಡೊಮಿನಿಕ್ಸ್ ಶಾಲೆ ಬಡಕಬೈಲ್ ಇಲ್ಲಿ ನರ್ಸರಿ, ಎಲ್ ಕೆ ಜಿ, ಯು ಕೆ ಜಿ, ಹಾಗೂ 1 ರಿಂದ 9 ತರಗತಿ ವರೆಗಿನ ಇಂಗ್ಲಿಷ್ ಮಾಧ್ಯಮದ ಮಕ್ಕಳಿಗಾಗಿ 2026-27ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ.

ಶಾಲೆಯ ವಿಶೇಷತೆಗಳು:

* ಬದ್ಧತೆ ಮತ್ತು ಉತ್ತಮ ಅರ್ಹತೆ ಹೊಂದಿರುವ ಶಿಕ್ಷಕರ ತಂಡ

* ಸ್ಮಾರ್ಟ್ ತರಗತಿಗಳು ಮತ್ತು ಆಡಿಯೋ ವಿಷುಯಲ್ ಕೊಠಡಿ

* ಶ್ರೇಷ್ಠ ಕ್ರೀಡಾ ಸೌಲಭ್ಯಗಳು

* ಪಠ್ಯೇತರ ಚಟುವಟಿಕೆಗಳ ವೈವಿಧ್ಯತೆ

* ಸುಸಜ್ಜಿತ ಮತ್ತು ನವೀಕರಿಸಿದ ಪ್ರಯೋಗಾಲಯಗಳು ಮತ್ತು

ಗ್ರಂಥಾಲಯ

* ಕೆ ಜಿ ಮಕ್ಕಳಿಗಾಗಿ ಉತ್ತಮವಾಗಿ ಸುಸಜ್ಜಿತ ಆಟದ ಉದ್ಯಾನವನ

* ಸಮಗ್ರ ಅಭಿವೃದ್ಧಿ ಮತ್ತು ಮೌಲ್ಯಾಧಾರಿತ ಶಿಕ್ಷಣ

* 24 ಗಂಟೆ ಸುರಕ್ಷತೆ ಮತ್ತು ಭದ್ರತೆ

ನಿಮ್ಮ ಮಕ್ಕಳನ್ನು ಇಂದೇ ಶಾಲೆಗೆ ದಾಖಲಿಸಿ

ಹೆಚ್ಚಿನ ಮಾಹಿತಿ ಹಾಗೂ ಪ್ರವೇಶಾತಿಗಾಗಿ ಸಂಪರ್ಕಿಸಿ:

Ph:9686005158

Mail: dominicguzman688@gmail.com

Leave a Comment