ಬಂಟ್ವಾಳ :ಕೊಡ್ಮಾಣ್ ಸರಕಾರಿ ಪ್ರೌಢಶಾಲೆಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿ ಗಳು ಉತ್ತಿರ್ಣಾರಾಗಿ ಶೇ 100 ಫಲಿತಾಂಶವನ್ನು ಪಡೆದಿದೆ,
ಈ ಶಾಲೆಯ ವಿದ್ಯಾರ್ಥಿನಿ ಶುಭಿಕ್ಷಾ 612 ಅಂಕ ಗಳಿಸಿ (97.92)ವಿಶೇಷ ಸಾಧನೆ
ಮಾಡಿದ್ದಾಳೆ, ಈಕೆ ಕಾಪಿಕಾಡಿನ ಪುರುಷೋತ್ತಮ್ ಬಂಗೇರ ಹಾಗೂ ಲಕ್ಶ್ಮಿ ದಂಪತಿಯ ಪುತ್ರಿ















