ಬಂಟ್ವಾಳ ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ (ರಿ )ಬ್ರಹ್ಮರಕೂಟ್ಲು, ಕಳ್ಳಿಗೆ ಇಲ್ಲಿ ಜ 5ರಿಂದ 8ರ ವರೆಗೆ ನಡೆಯುವ ಜಗನ್ಮಾತೆ ಶ್ರೀ ಮೂಕಾಂಬಿಕೆಯ ಪುನಃ ಬಿಂಬ ಪ್ರತಿಷ್ಠೆ ಹಾಗೂ 52ನೇ ವಾರ್ಷಿಕ ಏಕಹಾ ಭಜನಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ನ.8ರಂದು ಬೆಳಿಗ್ಗೆ ಭಜನಾ ಮಂದಿರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷರಾದ ನಾಗೇಶ್ ಶೆಟ್ಟಿ ಪೆರಿಯೋಡಿಬೀಡು, ಪ್ರಧಾನ ಕಾರ್ಯದರ್ಶಿ ಕವಿರಾಜ್ ಚಂದ್ರಿಗೆ, ಕೋಶಾಧಿಕಾರಿ ಯೋಗೀಶ್ ವಿ. ಕೆ ದರಿಬಾಗಿಲು, ಆಡಳಿತ ಸಮಿತಿಯ ಅಧ್ಯಕ್ಷರಾದ ನವೀನ್ ಬಂಗೇರ ಪಲ್ಲ, ಪ್ರದಾನ ಕಾರ್ಯದರ್ಶಿ ಹೇಮಂತ್ ಸನಿಲ್ ದರಿಬಾಗಿಲು, ಕೋಶಾಧಿಕಾರಿ ಶಿವಪ್ರಸಾದ್ ಬ್ರಹ್ಮರಕೂಟ್ಲು,ಪ್ರಧಾನ ಅರ್ಚಕರಾದ
ಕೋಟ್ಯಾಪ್ಪ ಶಾಂತಿ ಕಂಜತ್ತೂರು,ಹಿರಿಯರಾದ ದೂಮಪ್ಪ ದರಿಬಾಗಿಲು, ಸಂಜೀವ ದರಿಬಾಗಿಲು, ಮಿಥಿಲ್ ಸುವರ್ಣ ಪಲ್ಲ, ದಿನಕರ್ ಬ್ರಹ್ಮರಕೂಟ್ಲು,ಮನೋಹರ್ ಕುಲಾಲ್ ಪುಡಿಕೇಲ್ಲಾಯಕೋಡಿ, , ರಂಜನ್ ದರಿಬಾಗಿಲು, ಸಂತೋಷ್ ದರಿಬಾಗಿಲು, ಯಶೋಧರ್ ಪೆತ್ತಮೊಗರು, ವಿಶ್ವನಾಥ್ ಪೆತ್ತಮೊಗರು, ಗಿರೀಶ್ ದರಿಬಾಗಿಲು, ದೀಕ್ಷಿತ್ ಗುಂಡಿ, ಪ್ರಕಾಶ್ ಪಲ್ಲ,ಸಂತೋಷ್ ಕುಮಾರ್ ದರಿಬಾಗಿಲು ಮತ್ತಿತರರು ಉಪಸ್ಥಿತರಿದ್ದರು














