ಬಂಟ್ವಾಳ :ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಇದರ ಅಶ್ರಯದಲ್ಲಿ ನಡೆಯುವ 44ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಕಾರ್ಯಕರ್ತರ ಮಹಾಸಭೆಯು ಜೂ 07ರಂದು ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು, ಈ ಸಂದರ್ಭದಲ್ಲಿ 44ನೇ ಶ್ರೀ ಗಣೇಶೋತ್ಸವ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಇತರ ಪದಾಧಿಕಾರಿಗಳ ವಿವರ:
ಉಪಾಧ್ಯಕ್ಷರು ನವೀನ್ ಕುಮಾರ್ ಸುರಭಿ ಕೊಡ್ಮಾಣ್, ಪ್ರಭಾಕರ ಆಚಾರ್ಯ ರಾಮಲ್ ಕಟ್ಟೆ, ಉಮಾ ಚಂದ್ರ ಶೇಖರ ಕಡೆಗೋಳಿ, , ಶಿವರಾಜ್ ಸುಜೀರು, ಜೀವನ್ ಪೂಜಾರಿ ಬಡ್ದುರು, ದಿವಾಕರ ಶೆಟ್ಟಿ ತೇವು,
ಜೊತೆ ಕಾರ್ಯದರ್ಶಿಗಳು ಪ್ರಸಾದ್ ಕೆಶನಮೊಗರು, ಹರಿಕೃಷ್ಣ
ಕೆ ಪಂಡಿತ್ ಕುಮ್ಡೆಲ್, ನಿಕೇಶ್ ಪೂಜಾರಿ ಕುಟ್ಟಿಕಲ, ಆನಂದ ಶೆಟ್ಟಿ ಕುಂಪನಮಜಲು, ಪ್ರೀತಮ್ ಎ ಕೆ ರೊಟ್ಟಿಗುಡ್ಡೆ, ಸುಲೋಚನಾ ಶೆಟ್ಟಿ ಬೆಂಜನಪದವು, ಪುರುಷೋತ್ತಮ್ ದತ್ತನಗರ, ದಿನೇಶ್ ಪೂಜಾರಿ ಕೊಡಂಗೆ, ಪ್ರಕಾಶ ಬಾಬು ದಕ್ಕೆದು, ಚೇತನ್ ತುಂಬೆ, ಅನುಷ್ ಕರ್ಕೇರ, ಕೆ ಅಶೋಕ್ ಕುಮ್ಡೆಲ್ ಆಯ್ಕೆಯಾದರು.















