ಬಂಟ್ವಾಳ :ತಾಲೂಕಿನ ಕಾರಣಿಕ ಕ್ಷೇತ್ರ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬ್ರಹ್ಮರಕೂಟ್ಲು ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಉಮೇಶ್ ಕುಮಾರ್ ರೆಂಜೋಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
2024-25ನೇ ಸಾಲಿನ ಇತರ ಪದಾಧಿಕಾರಿಗಳು
ಗೌರವಾಧ್ಯಕ್ಷರು ಗುಲಾಬಿ ಅಮ್ಮ,ಸಂಚಾಲಕರು ನಾರಾಯಣ ನಾಯ್ಕ್ ಸಂಚಯಗಿರಿ,ಕಾರ್ಯದರ್ಶಿ ಉದಯ ಕುಮಾರ್ ಜ್ಯೋತಿಗುಡ್ಡೆ,ಕೋಶಾಧಿಕಾರಿ ವೇಣುಗೋಪಾಲ್ ಜ್ಯೋತಿಗುಡ್ಡೆ,ಉಪಾಧ್ಯಕ್ಷರು ಮಾಲತಿ ಅಮ್ಟಾಡಿ,ಸಂಘಟನಾ ಕಾರ್ಯದರ್ಶಿ ಜೀವನ್ ಜ್ಯೋತಿಗುಡ್ಡೆ, ಜೊತೆ ಕಾರ್ಯದರ್ಶಿ ಪುಷ್ಪರಾಜ್ ಬೆಟ್ಟು,ಭಜನಾ ಸಂಚಾಲಕರು ಯಾದವ ಜ್ಯೋತಿಗುಡ್ಡೆ,ಮಹಿಳಾ ಸಂಚಾಲಕಿ ಲಾವಣ್ಯ ಜ್ಯೋತಿಗುಡ್ಡೆ, ಯಕ್ಷಜ್ಯೋತಿ ಸಂಚಾಲಕರಾಗಿ ಶ್ರೀನಾಥ್ ಗುಂಡಿಬೆಟ್ಟು
ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರು : ಸದಾನಂದ ಮಡಂತ್ಯಾರು, ಚೇತನ್ ದರ್ಖಾಸ್, ಪ್ರವಿಣ್ ಕಂಜತ್ತೂರು, ಯಶವಂತ ಮುಂಡಾಜೆ, ಚರಣ್ ಜ್ಯೋತಿಗುಡ್ಡೆ, ಧನ್ರಾಜ್ ದರಿಬಾಗಿಲು, ಸದಾಶಿವ ಜಾರಂದಗುಡ್ಡೆ, ದಿನೇಶ್ ದೇಮುಂಡೆ, ಪ್ರತಾಪ್ ಜ್ಯೋತಿಗುಡ್ಡೆ, ನಾಗೇಶ್ ಜಾರಂದಗುಡ್ಡೆ, ಪ್ರವೀಣ್ ದೇಮುಂಡೆ, ಕೇಶವ ನಾಯ್ಕ ಕೇಪು










