ನರಿಕೊಂಬು: ಕುಲಾಲರ ಸಂಘ ಹಾಗೂ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ.

Coastal Bulletin
ನರಿಕೊಂಬು: ಕುಲಾಲರ ಸಂಘ ಹಾಗೂ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ.

ಬಂಟ್ವಾಳ :ಕುಂಬಾರರ ಯಾನೆ ಕುಲಾಲರ ಸಂಘ ಹಾಗೂ ಮಹಿಳಾ ಘಟಕ ನರಿಕೊಂಬು ಇದರ 2024-25 ಸಾಲಿನ ನೂತನ ಪದಾಧಿಕಾರಿಗಳು ಈ ಕೆಳಗಿನಂತೆ ಆಯ್ಕೆಯಾಗಿದ್ದಾರೆ.


ಕುಂಬಾರರ ಯಾನೆ ಕುಲಾಲರ ಸಂಘ:

ಅಧ್ಯಕ್ಷ :ಎಂ. ಪಿ.ಸುಂದರ ಮರ್ದೋಳಿ, ಉಪಾಧ್ಯಕ್ಷ ಗಣೇಶ್ ಕುಲಾಲ್ ಪ್ರಧಾನ ಕಾರ್ಯದರ್ಶಿ :ಚರಣ್ ಕುಲಾಲ್,ಜೊತೆ ಕಾರ್ಯದರ್ಶಿ :ಕಿಶೋರ್ ನಂದಾವರ, ಕೋಶಾಧಿಕಾರಿ :ಕರುಣಾಕರ ಕುಲಾಲ್ ನಾಯಿಲ, ಕ್ರೀಡಾ ಕಾರ್ಯದರ್ಶಿ :ಮನೋಜ್ ಕುಲಾಲ್

& ಸುನಿಲ್ ಕುಲಾಲ್, ಸಂಘಟನಾ ಕಾರ್ಯದರ್ಶಿ :ಉಮೇಶ್ ಟೈಲರ್,ಸೇವಾ ದಳಪತಿ :ಗಿರಿದರ್ ಕೆದಿಗೆ.

ಮಹಿಳಾ ಘಟಕ 

ಅಧ್ಯಕ್ಷರು :ಮಾಲತಿ ಕರುಣಾಕರ, ಉಪಾಧ್ಯಕ್ಷರು :ಮೋಹಿನಿ ಸದಾಶಿವ ಮರ್ಲಿಮರ್,ಕಾರ್ಯದರ್ಶಿ ಪ್ರತಿಮಾ ಜಯ, ಕೋಶಾಧಿಕಾರಿ :ವಿದ್ಯಾ ಉಮೇಶ್ ಸಂಘಟನಾ ಕಾರ್ಯದರ್ಶಿ :ಚಿತ್ರ ಅವಿರೋಧವಾಗಿ ಆಯ್ಕೆ ಅಗಿದ್ದಾರೆ .

Leave a Comment