Coastal Bulletin

ಬಂಟ್ವಾಳ :ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಲಸಿಕಾ ಅಭಿಯಾನಕ್ಕೆ ಪುಟಾಣಿ ಹೃತಿಕ ಜೊತೆ ಚಾಲನೆ ನೀಡಿ, ಲಸಿಕೆ ಅಭಿಯಾನದ ಮೂಲಕ ಲಸಿಕೆ ನೀಡುವಿಕೆಗೆ ಮತ್ತಷ್ಟು ವೇಗ ದೊರಕಿದೆ ಜಿಲ್ಲೆಯಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿದ್ದು ಆದ್ಯತೆಯ ಮೇಲೆ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುವುದು ಎಂದರು.

ಬಂಟ್ವಾಳ ಕ್ಕೆ ಒಟ್ಟು ಹತ್ತು ಸಾವಿರದ ಐನೂರಕ್ಕೂ  ಅಧಿಕ ಲಸಿಕೆ ಪೂರೈಕೆ ಆಗಿದ್ದು ಎಲ್ಲಾ ಆರೋಗ್ಯ ಕೇಂದ್ರ ಮೂಲಕ ಜನರಿಗೆ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ.

 ಪ್ರಂಟ್ ಲೈನ್ ವರ್ಕರ್ಸ್

ಗಳಿಗೆ ಲಸಿಕೆ ಮೊದಲ ಆದ್ಯತೆ ಯಲ್ಲಿ ನೀಡಲಾಗುತ್ತಿದ್ದು ಅವರ ಕುಟುಂಬ ಗಳಿಗೂ ಲಸಿಕೆ ಅಭಿಯಾನ ನಡೆಯುತ್ತಿದೆ.ಇದೇ ಸಂದರ್ಭದಲ್ಲಿ ಹತ್ತು ಪ್ರಾಣವಾಯು ಯಂತ್ರ ವನ್ನು  ಆಸ್ಪತ್ರೆಗೆ ಶಾಸಕರು ಹಸ್ತಾಂತರ ಮಾಡಿದರು.

Leave a Comment