Coastal Bulletin

ಮಂಗಳೂರು : ಇಂದು ಮುಂಜಾನೆ ಆರಂಭಗೊಂಡ ಟ್ವಿಟರ್ ಅಭಿಯಾನಕ್ಕೆ ಅತ್ಯುತ್ತಮ ಸ್ಪಂದನೆ ದೊರೆತಿದ್ದು ಸರಕಾರವನ್ನು ಬಡಿದೆಬ್ಬಿಸುವ ಕೆಲಸಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ಇಂದು ಮುಂಜಾನೆ ಆರಂಭಗೊಂಡ ಅಭಿಯಾನವು ಮುಸ್ಸಂಜೆ ವೇಳೆ 2.6 ಲಕ್ಷ ಟ್ವೀಟ್ ನೊಂದಿಗೆ ತಮ್ಮ ದಾಖಲೆ

ನಿರ್ಮಿಸಲು ಮುನ್ನುಡಿ ಬರೆದಿದೆ. ರಾತ್ರಿ 12 ರ ವರೆಗೆ ಟ್ವೀಟ್ ಮಾಡಬಹುದು ಎಂದು ಸಂಘಟಕರು ವಿನಂತಿಸಿದ್ದಾರೆ.

Leave a Comment