Coastal Bulletin

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪೋಲಿಸ್ ಇಲಾಖೆಯ ಕೋರಿಕೆಗೆ ಮತ್ತೆ ಎರಡು ದಿನಗಳ ಕಾಲ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು, ಆಗಸ್ಟ್ 3 ರ ಬೆಳಿಗ್ಗೆ ತನಕ ನಿರ್ಬಂಧ ‌ಜಾರಿಯಲ್ಲಿರುತ್ತದೆ.

Leave a Comment