Coastal Bulletin

ಬಂಟ್ವಾಳ :ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ತಾಲೂಕಿನ ಗೋಳ್ತಮಜಲು ಗ್ರಾಮದ ವೀರಕಂಬ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಲ್ ಕೆ ಜಿ , ಯು ಕೆ ಜಿ ಮಕ್ಕಳಿಗೆ ಒಂದು ವರ್ಷದ ಮೊಟ್ಟೆಯ ವಿತರಣೆ ಜು 29ರಂದು ಮಾಡಲಾಯಿತು,

ಈ ಸಂದರ್ಭದಲ್ಲಿ ಶಾಲಾ ವಠಾರದಲ್ಲಿ ಪಲ ವಸ್ತು ಗಿಡಗಳನ್ನು ನೆಡಲಾಯಿತು, ಕ್ಲಬ್ ಅಧ್ಯಕ್ಷರಾದ PHF, ರೋ ಬೊಂಡಾಲ ಚಿತ್ತರಂಜನ್ ಶೆಟ್ಟಿ ಸರಕಾರಿ ಶಾಲೆಯ ಮತ್ತು ಪರಿಸರ ರಕ್ಷಣೆ ಬಗ್ಗೆ ಮಾತನಾಡಿದರು,

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರೋ ಉಮೇಶ್ ಆರ್ ಮೂಲ್ಯ, ಖಜಾಂಜಿ ರೋ ವಚನ್ ಶೆಟ್ಟಿ, ರೋ ಸುರೇಶ್ ಸಾಲಿಯಾನ್, ರೋ ಕಿಶೋರ್

ಕುಮಾರ್,ರೋ ಸುಕುಮಾರ್ , ರೋ ದೇಜಪ್ಪ, ರೋ ಮನೋಜ್ ಕನಪ್ಪಡಿ, ರೋ ನಾರಾಯಣ್ ಪೆರ್ನೆ, ರೋ ರೋಶನ್ ರೈ,ರೋ ಪ್ರಸಾದ್, ಮತ್ತು ಶಾಲಾ ಮುಖ್ಯ ಶಿಕ್ಷಕ ಅದ್ಯಾಪಕ ವೃಂದ, ಸ್ಥಳೀಯ ಪಂಚಾಯತ್ ಸದಸ್ಯೆ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ, ರಮೇಶ್ , ಚಿನ್ನ ಮೈರ ವಿದ್ಯಾರ್ಥಿ ನಾಯಕಿ, ಮಾನಸ ಮೊದಲಾದವರು ಉಪಸ್ಥಿತರಿದ್ದರು,

Leave a Comment