ಬಂಟ್ವಾಳ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ "ನಮ್ಮ ನಡೆ ಪೊಳಲಿ ದೇವಸ್ಥಾನದ ಕಡೆ" ಎಂಬ ಬೃಹತ್ ಪಾದಯಾತ್ರೆ ಎ.2ರಂದು ಆದಿತ್ಯವಾರರಂದು ನಡೆಯಲಿದೆ.
ಈ ಪಾದಯಾತ್ರೆಯು ಲೋಕಕಲ್ಯಾಣರ್ಥವಾಗಿ , ಹಿಂದೂ ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆಗಾಗಿ , ಭಾರತ ಹಿಂದೂ ರಾಷ್ಟ್ರ ನಿರ್ಮಾಣದ ಸಂಕಲ್ಪದೊಂದಿಗೆ ನಡೆಯಲಿದೆ.
ಪಾದಯಾತ್ರೆಯು ಪೊಳಲಿ ದ್ವಾರ, ಕಡೆಗೋಳಿ ಪುದು
ತುಂಬೆ ಪೊಳಲಿ ದ್ವಾರ, ಕೈಕಂಬ ಬಿ.ಸಿ.ರೋಡ್ ಪೊಳಲಿ ದ್ವಾರ, ಗುರುಪುರ ಕೈಕಂಬದಿಂದ ಬೆಳಿಗ್ಗೆ 5.30 ಕ್ಕೆ ಹೊರಡಲಿದೆ ಎಂದು ಸಂಘಟಕರಾದ ಭರತ್ ಕುಮ್ದೇಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














