ಫರಂಗಿಪೇಟೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪುಂಚಮೆ ಪದ್ಮನಾಭ ಶೆಟ್ಟಿ ಅವಿರೋಧ ಆಯ್ಕೆ.

Coastal Bulletin
ಫರಂಗಿಪೇಟೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪುಂಚಮೆ ಪದ್ಮನಾಭ ಶೆಟ್ಟಿ ಅವಿರೋಧ ಆಯ್ಕೆ.

ಬಂಟ್ವಾಳ :ಫರಂಗಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಯಿತು ಅಧ್ಯಕ್ಷರಾಗಿ ಪುಂಚಮೆ ಪದ್ಮನಾಭ ಶೆಟ್ಟಿ ಉಪಾಧ್ಯಕ್ಷ ರಾಗಿ ಪುರುಷೋತ್ತಮ ಅಬ್ಬೆಟ್ಟು ಆಯ್ಕೆ ಯಾದರು.

ನಿರ್ದೇಶಕರುಗಳಾದ ಜೀವನ ಪ್ರಕಾಶ್ ಡಿಸೋಜ , ಪ್ರತಾಪ್ ಆಳ್ವ , ಸುನೀಲ್ ಫೆರ್ನಾಂಡಿಸ್ , ಸುಬ್ರಮಣ್ಯ ರಾವ್ , ಪಿ ಹರೀಶ್ , ಸಂತೋಷ್ ಕುಮಾರ್ , ಶೈಲಜಾ ಪಿ ಶೆಟ್ಟಿ , ವನಿತಾ ಶೆಟ್ಟಿ , ಪ್ರವೀಣ್ , ಜಯಾನಂದ , ಅವಿರೋಧವಾಗಿ ಆಯ್ಕೆ ಯಾಗಿರುತ್ತಾರೆ.

  ರಾಜ್ಯ ಸಹಕಾರಿ ರತ್ನ ಪುರಸ್ಕೃತ ರವೀಂದ್ರ

ಕಂಬಳಿ ,ಗಣೇಶ್ ಸುವರ್ಣ ತುಂಬೆ ಪದ್ಮನಾಭ ಶೆಟ್ಟಿ ಕೊಟ್ಟಿಂಜ ,ಸತೀಶ್ ನಾಯ್ಗ , ದಿನೇಶ್ ಶೆಟ್ಟಿ ಕೊಟ್ಟಿಂಜ , ಜಯಶ್ರೀ ಕರ್ಕೇರ , ಸುಕೇಶ್ ಶೆಟ್ಟಿ ತೇವು , ನಾರಾಯಣ . ಬಿ , ಸುದಾಮ ರೈ , ಗಂಗಾಧರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.ಚುನಾವಣಾ ಅಧಿಕಾರಿಯಾಗಿ ಡಾ ಜ್ಯೋತಿ ಕರ್ತವ್ಯ ನಿರ್ವಹಿಸಿದರು

Leave a Comment