ಬಂಟ್ವಾಳ: ಜೆಸಿಐ 2024ರ ಸಾಲಿನ ನಿಯೋಜಿತ ಅಧ್ಯಕ್ಷರಾಗಿ ಜೆ ಎಫ್ ಎಂ ರಶ್ಮಿ ಶೆಟ್ಟಿ ಆಯ್ಕೆ.

Coastal Bulletin
ಬಂಟ್ವಾಳ: ಜೆಸಿಐ 2024ರ ಸಾಲಿನ ನಿಯೋಜಿತ ಅಧ್ಯಕ್ಷರಾಗಿ ಜೆ ಎಫ್ ಎಂ ರಶ್ಮಿ ಶೆಟ್ಟಿ ಆಯ್ಕೆ.

ಬಂಟ್ವಾಳ :ಭಾರತೀಯ ಜೆಸಿಸ್ ನ ವಲಯ 15 ರ ಪ್ರತಿಷ್ಠಿತ ಘಟಕ ಜೆಸಿಐ ಬಂಟ್ವಾಳದ 2024 ರ ಸಾಲಿನ ನಿಯೋಜಿತಾ ಅಧ್ಯಕ್ಷರಾಗಿ JFM ರಶ್ಮಿ ಶೆಟ್ಟಿಯವರು ಸರ್ವನುಮತದಿಂದ ಆಯ್ಕೆ ಯಾಗಿರುತ್ತಾರೆ.

ಇತ್ತೀಜೆಗೆ  ಬಿ.ಸಿ ರೋಡ್ ನ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ನಡೆದ ಜೆಸಿಐ ಬಂಟ್ವಾಳದ ಮಾಸಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು.

 2022ರಲ್ಲಿ ವಲಯ 15ರ

ವಲಯಧಿಕಾರಿಯಾಗಿ2 023ರಲ್ಲಿ ಜೆಸಿಐ ಬಂಟ್ವಾಳದ ಯಶಸ್ವೀ ಕಾರ್ಯದರ್ಶಿ ಯಾಗಿ ಕಾರ್ಯನಿರ್ವಾಹಿಸಿರುತ್ತಾರೆ.ಜೆಸಿಐ ಯ ಹಲವಾರು ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಅನುಭವ ಇವರಿಗಿದೆ.

     

Leave a Comment