Coastal Bulletin

ಬಿ.ಸಿ.ರೋಡ್ : ನಲ್ಕೆಮಾರ್ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕಾರ್ಗಿಲ್ ವಿಜಯ ದಿನಾಚರಣೆ ಮಾಡಲಾಯಿತು.

ಮಕ್ಕಳು ಬಣ್ಣ ಬಣ್ಣದ ಹೂವುಗಳಿಂದ ರಾಷ್ಟ್ರ ದ್ವಜ ಚಿತ್ರ ನಿರ್ಮಾಣ ಮಾಡಿದರು. ನಂತರ ಸ್ವಾತಂತ್ರ್ಯ ವೀರರ ಕಥೆ ಹಾಗೂ ಪ್ರೋವರ್ಬನನ್ನು ಅರ್ಥ ಸಹಿತ

ಹೆಳಿದರು. ಮುಖ್ಯಶಿಕ್ಷಕಿ ಜ್ಯೋತಿ ಹಾಗೂ ಶಿಕ್ಷಕ ವೃಂದದವರು ಸಹಕರಿಸಿದ್ದರು.

ಶಾಲಾಬಿವ್ರದ್ದಿ ಸಮಿತಿ ಆದ್ಯಕ್ಷ ವಿಜಯ ಕುಮಾರ್ ಹಾಗೂ ಶಾಲಾಬಿವ್ರದ್ದಿ ಸಮಿತಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

Leave a Comment