ಬೆಳ್ಳೂರು ಬಂಡಶಾಲೆ ಕಿಶೋರ್‌ ಭಂಡಾರಿ ನಿಧನ.

Coastal Bulletin
ಬೆಳ್ಳೂರು ಬಂಡಶಾಲೆ ಕಿಶೋರ್‌ ಭಂಡಾರಿ ನಿಧನ.

ಬಂಟ್ವಾಳ :ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬಂಡಸಾಲೆ ಕಿಶೋರ್‌ ಭಂಡಾರಿ (69) ಇವರು ಅಲ್ಪಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ. 25ರಂದು ಬುಧವಾರ ನಿಧನ ಹೊಂದಿದರು.

ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂ‌ಕ್‌ ಇದರ ಅಧ್ಯಕ್ಷ ದಿ. ವಿಶ್ವನಾಥ ಭಂಡಾರಿ ಬಂಡಸಾಲೆ ಪರಕೂರು  ಇವರ ಪುತ್ರ. ಇವರು ಕಾಂಗ್ರೇಸ್ ಪಕ್ಷದ ಸಕ್ರೀಯ

ಕಾರ್ಯಕರ್ತರಾಗಿದ್ದರು , ಶ್ರೀ ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದರು.ಉತ್ತಮ ಕಾರ್ಯಕ್ರಮ ನಿರೂಪಕರಾಗಿದ್ದರು.ಇವರು ಪತ್ನಿ ಒರ್ವ ಪುತ್ರಿ ಹಾಗೂ ಸಹೋದರ ಸಹೋದರಿಯರನ್ನು ಅಗಲಿದ್ದಾರೆ. 

Leave a Comment