ಕಳ್ಳಿಗೆ: ರೂ 10 ಲಕ್ಷ ಅನುದಾನದ ಚಂದ್ರಿಗೆ ರಸ್ತೆಯ ಡಾಮಾರಿಕರಣಕ್ಕೆ ಚಾಲನೆ.

Coastal Bulletin
ಕಳ್ಳಿಗೆ: ರೂ 10 ಲಕ್ಷ ಅನುದಾನದ ಚಂದ್ರಿಗೆ ರಸ್ತೆಯ ಡಾಮಾರಿಕರಣಕ್ಕೆ ಚಾಲನೆ.

ಬಂಟ್ವಾಳ ಶಾಸಕರಾದ ರಾಜೇಶ್ ನ್ಯಾಕ್ ಉಳಿಪ್ಪಾಡಿಯವರ ರೂ 10 ಲಕ್ಷ ಅನುದಾನದಲ್ಲಿ ಕಳ್ಳಿಗೆ ಗ್ರಾಮದ ಚಂದ್ರಿಗೆ ರಸ್ತೆಯ ಡಾಮಾರಿಕರಣಕ್ಕೆ ಗ್ರಾಮ ಪಂಚಾಯತ್ ಸದಸ್ಯರಾದ ವಾರಿಜ ರಮೇಶ್ ಇವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಳ್ಳಿಗೆ ಗ್ರಾ ಪಂ ಅಧ್ಯಕ್ಷ ಪುರುಷ ಕೊಟ್ಟಾರಿ ಪಂಚಾಯತ್ ಸದಸ್ಯ ಮನೋಜ್ ವಳವೂರ್,ದಿನಕರ್ ಬಂಜನ್, ಪ್ರಿಯದರ್ಶಿನಿ, ಸುನಿಲ್ ಬಜ್ಪೆ ಶ್ರೀಕಾಂತ್ ದರಿಬಾಗಿಲು, ಯೋಗೀಶ್

ಕುಮಾರ್ ಕೆ, ಪುಷ್ಪ ಬಂಜನ್, ಹೆರಾಲ್ಡ್ ದರಿಬಾಗಿಲು, ಪುಷ್ಪರಾಜ್ ಚಂದ್ರಿಗೆ, ಸತೀಶ್ ಬ್ರಹ್ಮರಕೊಟ್ಲು, ಮಾಧವ ಬ್ರಹ್ಮರಕೊಟ್ಲು, ಮನೋಹರ್ ಚಂದ್ರೆಗೆ, ಪ್ರಸಾದ್ ವಳವೂರ್, ಕೊರಗಪ್ಪ ಚಂದ್ರಿಗೆ ಮತ್ತಿತರರು ಉಪಸ್ಥಿತರಿದ್ದರು

Leave a Comment